ಆಡಳಿತಾಧಿಕಾರಿಯಾಗಿದ್ದ ಇದೀಗ ಮಹಾರಾಜ ಸಂಜೆ ಕಾಲೇಜಿನ ಪ್ರಾಂಶುಪಾಲರಾಗಿ ನಿಯೋಜನೆಗೊಂಡಿರುವ ಪ್ರೊ.ತಿಮ್ಮಯ್ಯ ‘ಲ್ಯಾಬ್‌ಗಳಿಗೆ ಬಂದಿರುವ ಟೇಬಲ್‌ಗಳಿವು. ಹಳೆಯ ಪಾರಂಪರಿಕ ಮೇಜುಗಳು ಗಟ್ಟಿಮುಟ್ಟಾಗಿದ್ದು ಅಲ್ಲಿಯೇ ಇರಿಸಲಾಗಿದೆ. ಹೆಚ್ಚುವರಿ ಮೇಜುಗಳನ್ನು ಭೂಗೋಳವಿಜ್ಞಾನ ವಿಭಾಗಕ್ಕೂ ಕೊಡಲು ನಿರ್ಧರಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು.