ಅದು 2010ರ ದಸರೆ. ‘ಲೂಸಿಯಾ’ ಸಿನಿಮಾದ ಸಂಗೀತ ನಿರ್ದೇಶಕ ಎಸ್.ವಿ.ಪೂರ್ಣಚಂದ್ರ ತೇಜಸ್ವಿ ಆಗಷ್ಟೆ ಸಂಗೀತ ಕ್ಷೇತ್ರದಲ್ಲಿ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದರು. ಅವರ ಮೊದಲ ರಾಗ ಸಂಯೋಜನೆಯೇ ಮೈಸೂರು ಬಗೆಗಿನದು. ಆಗ ‘ದಸರಾ ಹಬ್ಬ ನಾಡಿನ ತುಂಬಾ’ ಎಂಬ ಸ್ವಾಗತಗೀತೆಯನ್ನು ಮಾಡಿದ್ದರು. ಅದು ಪ್ರತಿ ವರ್ಷವೂ ‘ಪಂಜಿನ ಕವಾಯತು’ ನಡೆಯುವಾಗ ಮೊಳಗುತ್ತದೆ. ‘ದಸರಾ ಹಬ್ಬ ನಾಡಿನ ತುಂಬಾ..ನಾಡ ಹಬ್ಬಕೆ.. ನಮ್ಮ ದಸರಕೆ ಬನ್ನಿ ಸೇರುವ..ಕರುನಾಡ ಹಬ್ಬದಿ ನಮ್ಮ ದಸರದಿ ಎಲ್ಲ ಬೆರೆಯುವ’ ಎಂದಿದ್ದರು. ಜನಪದ ದಾಟಿಯಲ್ಲಿದ್ದ ಗೀತೆಯು ಎಲ್ಲರನ್ನೂ ಸೆಳೆದಿತ್ತು
ಎಂದೆಂದೂ ನಮ್ಮೂರು ಮೈಸೂರು ಎನ್ನುವ ವಾಸು ದೀಕ್ಷಿತ್
ವಿಜಯ ಪ್ರಕಾಶ್ ಆಕಾಶ್ ಪರ್ವ
‘ನಮ್ಮೂರು ಮೈಸೂರು ನಾವೇನೆ ರಾಜರು’ ಗೀತೆಯ ರೆಕಾರ್ಡಿಂಗ್ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಹರಿಕಾವ್ಯ ಗಾಯಕ ಶಶಾಂಕ್ ಶೇಷಗಿರಿ ಗೀತ ರಚನಕಾರ ಸತೀಶ್ ಸೋಲೂರು ಗಾಯಕ ವಿಜೇತ್ ಕೃಷ್ಣ ನಿರ್ದೇಶಕ ಸತೀಶ್ ಪೊನ್ನಾಚಿ ಗಾಯಕಿ ಅನನ್ಯ ಭಟ್ ನಿರ್ಮಾಪಕ ಪ್ರಶಾಂತ್
ದಸರಾ ಯುವ ಸಂಭ್ರಮದಲ್ಲಿ ಹಾಡುತ್ತಿರುವ ಸಂಗೀತ ನಿರ್ದೇಶಕ ನೀತು ನಿನಾದ್