ಗುರುವಾರ, 3 ಜುಲೈ 2025
×
ADVERTISEMENT

Music

ADVERTISEMENT

ಶಿವಶ್ರೀ ತೇಜಸ್ವಿ ಶೈಲಿ ಗಾಯನದ ಆಕರ್ಷಣೆ; ಬೆಳಗಿದ ದೀಪಾರಾಣಿ

ಗಿರಿನಗರದ ಮೃದಂಗ ವಿದ್ವಾನ್‌ ರವಿಶಂಕರ್‌ ಶರ್ಮಾಅವರ ಶೃತಿಸಿಂಧೂರ ಅಕಾಡೆಮಿಯ ಆಶ್ರಯದಲ್ಲಿ ನಡೆದ ಸಂಸದ ತೇಜಸ್ವಿಸೂರ್ಯಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್‌ ಅವರ ಗಾಯನ ಕಿಕ್ಕಿರಿದು ನೆರೆದಿದ್ದ ಸಂಗೀತಪ್ರಿಯರು ಸಾಕ್ಷಿಯಾದರು.
Last Updated 30 ಜೂನ್ 2025, 7:37 IST
ಶಿವಶ್ರೀ ತೇಜಸ್ವಿ ಶೈಲಿ ಗಾಯನದ ಆಕರ್ಷಣೆ; ಬೆಳಗಿದ ದೀಪಾರಾಣಿ

ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತಗಾರರ ಸಮ್ಮಿಲನ

ಜಾತ್ರಾ ಮಹೋತ್ಸವಕ್ಕೆ ಸಾವಿರಕ್ಕೂ ಹೆಚ್ಚು ಕಲಾವಿದರು
Last Updated 12 ಜೂನ್ 2025, 4:36 IST
ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತಗಾರರ ಸಮ್ಮಿಲನ

ಮ್ಯೂಸಿಕ್‌ ಅಕಾಡೆಮಿ ಮದ್ರಾಸ್‌ ಸಂಗೀತ ಕೋರ್ಸ್‌ಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಸಂಗೀತದಲ್ಲಿನ ಅಡ್ವಾನ್ಸ್ಡ್‌ ಡಿಪ್ಲೊಮಾ ಕೋರ್ಸ್‌ಗೆ ‘ದಿ ಮ್ಯೂಸಿಕ್ ಅಕಾಡೆಮಿ ಮದ್ರಾಸ್‌’ ಅರ್ಜಿ ಆಹ್ವಾನಿಸಿದೆ. ಇದು ಮೂರು ವರ್ಷಗಳ ಕೋರ್ಸ್‌.
Last Updated 29 ಮೇ 2025, 16:22 IST
ಮ್ಯೂಸಿಕ್‌ ಅಕಾಡೆಮಿ ಮದ್ರಾಸ್‌ ಸಂಗೀತ ಕೋರ್ಸ್‌ಗೆ ಅರ್ಜಿ ಆಹ್ವಾನ

ಗೋಪಿನಾಥ್, ಜಯರಾಮ್‌ಗೆ ‘ಸಂಗೀತೋತ್ಸವ ಪುರಸ್ಕಾರ’

ಸರಸ್ವತೀ ಸಂಗೀತ ವಿದ್ಯಾಲಯ ನೀಡುವ ‘ಗೋವಿಂದ ಲಕ್ಷ್ಮೀ ಪುರಸ್ಕಾರ’ಕ್ಕೆ ಸಿತಾರ್ ವಾದಕ ಎನ್.ವಿ. ಗೋಪಿನಾಥ್ ಹಾಗೂ ‘ಶ್ಯಾಮಲಾ ಸ್ಮೃತಿ ಸಮ್ಮಾನ್ ಪುರಸ್ಕಾರ’ಕ್ಕೆ ಪಿಟೀಲು ವಾದಕ ಕೆ.ಸಿ. ಜಯರಾಮ್ ಅವರು ಆಯ್ಕೆಯಾಗಿದ್ದಾರೆ
Last Updated 27 ಮೇ 2025, 16:07 IST
ಗೋಪಿನಾಥ್, ಜಯರಾಮ್‌ಗೆ ‘ಸಂಗೀತೋತ್ಸವ ಪುರಸ್ಕಾರ’

ಮೇ 24ಕ್ಕೆ ‘ಯಾದೇ’ ಸಂಗೀತ ನಮನ

ಮಹಿಳಾ ದಕ್ಷತಾ ಸಮಿತಿಯಿಂದ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಆಯೋಜನೆ
Last Updated 21 ಮೇ 2025, 15:02 IST
ಮೇ 24ಕ್ಕೆ ‘ಯಾದೇ’ ಸಂಗೀತ ನಮನ

ಲಕ್ಷ್ಮೇಶ್ವರ: ‘ಸಂಗೀತಕ್ಕೆ ನೋವು ಮರೆಸುವ ಶಕ್ತಿ’

ಪ್ರತಿದಿನ ಉತ್ತಮ ಸಂಗೀತ ಕೇಳುವುದರಿಂದ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಿಸುತ್ತದೆ. ಒಳ್ಳೆ ಸಂಗೀತ ದೇಹದಲ್ಲಿ ಚೈತನ್ಯ ತುಂಬುತ್ತದೆ’ ಎಂದು ಗದಗ ಪಿಪಿಜೆ ಕಾಲೇಜಿನ ಉಪನ್ಯಾಸಕ ಅಂಬಣ್ಣ ಜಮಾದರ ಹೇಳಿದರು
Last Updated 21 ಮೇ 2025, 13:54 IST
ಲಕ್ಷ್ಮೇಶ್ವರ: ‘ಸಂಗೀತಕ್ಕೆ ನೋವು ಮರೆಸುವ ಶಕ್ತಿ’

ಹೊಸ ಟ್ರೆಂಡ್‌ನ ಸ್ವರಪಾನ

ಮೈಸೂರಿನ ಸಂಗೀತಾಸಕ್ತರಲ್ಲಿ ಹಾಡುವ, ಕುಣಿಯುವ, ಅಭಿನಯಿಸುವ ಅಭಿಲಾಷೆಯನ್ನು ‘ಸ್ವರಪಾನ’ ನನಸು ಮಾಡುತ್ತಿದೆ. ಎಂದೋ ಕೇಳಿದ ಇಷ್ಟದ ಹಾಡಿಗೆ ದನಿಗೂಡಿಸಿ ‘ಗೋಷ್ಠಿ’ ನಡೆಸುತ್ತಿದ್ದಾರೆ.‌ ಕಳೆದ ವರ್ಷಾಂತ್ಯದಲ್ಲಿ ಆರಂಭವಾದ ಸ್ವರಪಾನದ‌ ಸಂಗೀತಯಾನಕ್ಕೆ ಐದು ಮಾಸ ತುಂಬಿದೆ.
Last Updated 17 ಮೇ 2025, 23:30 IST
ಹೊಸ ಟ್ರೆಂಡ್‌ನ ಸ್ವರಪಾನ
ADVERTISEMENT

ಮೈಸೂರು: ರಾಜು ಅನಂತಸ್ವಾಮಿ ನೆನಪಿನಲ್ಲಿ ‘ಗಾನಲಹರಿ’

ಕುವೆಂಪುನಗರದ ವೀಣೆಶೇಷಣ್ಣ ಭವನದಲ್ಲಿ ಶನಿವಾರ ನಡೆದ ‘ಗಾನಲಹರಿ’ ಕಾರ್ಯಕ್ರಮವು, ಹೆಸರಾಂತ ಗಾಯಕ ರಾಜು ಅನಂತಸ್ವಾಮಿ ಅವರ ನೆನಪನ್ನು ಹೊತ್ತುತಂದಿತು
Last Updated 17 ಮೇ 2025, 16:31 IST
ಮೈಸೂರು: ರಾಜು ಅನಂತಸ್ವಾಮಿ ನೆನಪಿನಲ್ಲಿ ‘ಗಾನಲಹರಿ’

ತಾಯಂದಿರ ದಿನದಂದು ಪೋಸ್ಟ್‌: ಮೊದಲ ಮಗುವಿನ ನಿರೀಕ್ಷೆಯಲ್ಲಿ ವಾಸುಕಿ ವೈಭವ್‌ ದಂಪತಿ

Entertainment Update: ತಾಯಂದಿರ ದಿನದಂದು ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ
Last Updated 11 ಮೇ 2025, 13:18 IST
ತಾಯಂದಿರ ದಿನದಂದು ಪೋಸ್ಟ್‌: ಮೊದಲ ಮಗುವಿನ ನಿರೀಕ್ಷೆಯಲ್ಲಿ ವಾಸುಕಿ ವೈಭವ್‌ ದಂಪತಿ

ಸಂಗೀತ ಸಾಧನೆ ನಡೆಗೆ ಮನ್ಸೂರ್ ಪ್ರಶಸ್ತಿ ಮುಡಿಗೆ

Hindustani Music Award: ಹಿಂದೂಸ್ತಾನಿ ಗಾಯನದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಧಾರವಾಡದ ಪಂ. ಮಲ್ಲಿಕಾರ್ಜುನ ಮನ್ಸೂರ್ ಪ್ರತಿಷ್ಠಾನ ಕೊಡುವ ಪ್ರತಿಷ್ಠಿತ ಪಂ. ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಪ್ರಶಸ್ತಿ ಈ ಬಾರಿ ಹಿಂದೂಸ್ತಾನಿ ಗಾಯಕ ಪಂ. ಡಿ. ಕುಮಾರದಾಸ್ ಅವರಿಗೆ ಒಲಿದಿದೆ. 
Last Updated 26 ಏಪ್ರಿಲ್ 2025, 23:30 IST
ಸಂಗೀತ ಸಾಧನೆ ನಡೆಗೆ ಮನ್ಸೂರ್ ಪ್ರಶಸ್ತಿ ಮುಡಿಗೆ
ADVERTISEMENT
ADVERTISEMENT
ADVERTISEMENT