ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Mysugar factory

ADVERTISEMENT

ಮೈಷುಗರ್‌ ಬಗ್ಗೆ ಅಪಪ್ರಚಾರ: ಖಂಡನೆ

‘ರಾಜ್ಯ ಕಾಂಗ್ರೆಸ್ ಸರ್ಕಾರ ಸಕಾಲದಲ್ಲಿ ಅನುದಾನ ಒದಗಿಸಿದ ಹಿನ್ನೆಲೆಯಲ್ಲಿ ಮೈಷುಗರ್ ಕಾರ್ಖಾನೆ ಸುಸ್ಥಿತಿಯಲ್ಲಿ ಮುನ್ನಡೆಯುತ್ತಿದ್ದರೂ ಕಾರ್ಖಾನೆ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಿಸಾನ್‌ ಘಟಕದ ವತಿಯಿಂದ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
Last Updated 23 ಆಗಸ್ಟ್ 2024, 15:35 IST
ಮೈಷುಗರ್‌ ಬಗ್ಗೆ ಅಪಪ್ರಚಾರ: ಖಂಡನೆ

ಮಂಡ್ಯದ ಮೈಶುಗರ್ ವಿದ್ಯುತ್ ಬಿಲ್ ಮನ್ನಾ: ಕಡತ ಮಂಡಿಸಲು ಸಿಎಂ ಸೂಚನೆ

ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯ ವಿದ್ಯುತ್ ಬಿಲ್ ಬಾಕಿಯನ್ನು ಮನ್ನಾ ಮಾಡುವ ಬಗ್ಗೆ ಪರಿಶೀಲಿಸಿ, ಕಡತ ಮಂಡಿಸುವಂತೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
Last Updated 7 ಜುಲೈ 2024, 16:23 IST
ಮಂಡ್ಯದ ಮೈಶುಗರ್ ವಿದ್ಯುತ್ ಬಿಲ್ ಮನ್ನಾ: ಕಡತ ಮಂಡಿಸಲು ಸಿಎಂ ಸೂಚನೆ

ಮೈಷುಗರ್ ಸ್ಥಳಾಂತರ ಬೇಡ: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಗೆ ಮನವಿ

mnd
Last Updated 6 ಜುಲೈ 2024, 15:18 IST
fallback

ಮೈಷುಗರ್‌: ₹52 ಕೋಟಿ ವಿದ್ಯುತ್‌ ಬಿಲ್‌ ಮನ್ನಾಕ್ಕೆ ದಿನೇಶ್ ಗೂಳಿಗೌಡ ಮನವಿ

ಮಂಡ್ಯ: ಜಿಲ್ಲೆಯ ರೈತರ ಜೀವನಾಡಿ ಮೈಷುಗರ್‌ ಸಕ್ಕರೆ ಕಾರ್ಖಾನೆಯು 25 ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ.
Last Updated 29 ಜೂನ್ 2024, 13:48 IST
ಮೈಷುಗರ್‌: ₹52 ಕೋಟಿ ವಿದ್ಯುತ್‌ ಬಿಲ್‌ ಮನ್ನಾಕ್ಕೆ ದಿನೇಶ್ ಗೂಳಿಗೌಡ ಮನವಿ

ಮಂಡ್ಯ | ಮೈಷುಗರ್‌ ಕಾರ್ಖಾನೆ: ತಾಂತ್ರಿಕ ಅಧಿಕಾರಿಗೆ ಗೇಟ್‌ಪಾಸ್‌

ಮಾಜಿ ಎಂ.ಡಿ ಮುಂದುವರಿಕೆಗೆ ಬಾರದ ಆದೇಶ, ಬಿಡುಗಡೆ ಆದೇಶ ನೀಡಿದ ಹೊಸ ವ್ಯವಸ್ಥಾಪಕ ನಿರ್ದೇಶಕ
Last Updated 4 ಆಗಸ್ಟ್ 2023, 5:37 IST
ಮಂಡ್ಯ | ಮೈಷುಗರ್‌ ಕಾರ್ಖಾನೆ: ತಾಂತ್ರಿಕ ಅಧಿಕಾರಿಗೆ ಗೇಟ್‌ಪಾಸ್‌

ಮೈಷುಗರ್‌ಗೆ ಪೂರೈಸಿದ ಟನ್‌ ಕಬ್ಬಿಗೆ ₹ 2,920 ದರ

ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ಅನ್ವಯ ಮೈಷುಗರ್‌ ಕಾರ್ಖಾನೆಗೆ ಪೂರೈಸಿದ ಟನ್‌ ಕಬ್ಬಿಗೆ ₹ 2,920 ದರ ನೀಡಲಾಗುವುದು.
Last Updated 3 ಆಗಸ್ಟ್ 2023, 16:04 IST
ಮೈಷುಗರ್‌ಗೆ ಪೂರೈಸಿದ ಟನ್‌ ಕಬ್ಬಿಗೆ ₹ 2,920 ದರ

ಮಂಡ್ಯ | ತಾಂತ್ರಿಕ ತೊಂದರೆ; ಕಬ್ಬು ಅರೆಯದ ಮೈಷಗರ್‌

ಕಾರ್ಖಾನೆ ಯಂತ್ರೋಪಕರಣಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು ಕಳೆದೆರಡು ದಿನಗಳಿಂದ ಕಬ್ಬು ಅರೆಯದ ಕಾರಣ ರೈತರು ಕಬ್ಬು, ಎತ್ತು, ಗಾಡಿಯೊಂದಿಗೆ ಕಾರ್ಖಾನೆ ಯಾರ್ಡ್‌ನಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 17 ಜುಲೈ 2023, 5:58 IST
ಮಂಡ್ಯ | ತಾಂತ್ರಿಕ ತೊಂದರೆ; ಕಬ್ಬು ಅರೆಯದ ಮೈಷಗರ್‌
ADVERTISEMENT

ಮಂಡ್ಯ: ಮೈಷುಗರ್‌ ಪುನಾರಂಭಕ್ಕೆ ₹ 50 ಕೋಟಿ

ದುಡಿಯುವ ಬಂಡವಾಳ ಬಿಡುಗಡೆಗೆ ಹಣಕಾಲು ಇಲಾಖೆ ಅನುಮೋದನೆ
Last Updated 2 ಜೂನ್ 2023, 23:30 IST
ಮಂಡ್ಯ: ಮೈಷುಗರ್‌ ಪುನಾರಂಭಕ್ಕೆ ₹ 50 ಕೋಟಿ

ಮೈಷುಗರ್‌ ; ಬಾಕಿ ಹಣ ಬಿಡುಗಡೆಗೆ ಒತ್ತಾಯ

ಜೂನ್ ಮೊದಲ ವಾರದಲ್ಲಿ ಮೈಷುಗರ್ ಕಾರ್ಖಾನೆ ಕಬ್ಬು ಅರೆಯಲು ಬಿರುಸಿನ ಸಿದ್ಧತೆ ನಡೆಸುತ್ತಿದ್ದು, ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ಉಳಿಕೆ ಹಣ ₹17.42 ಕೋಟಿ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ರೈತ ಹಿತರಕ್ಷಣಾ ಸಮಿತಿಯ ಸುನಂದಾ ಜಯರಾಂ ಒತ್ತಾಯಿಸಿದರು.
Last Updated 7 ಮೇ 2023, 7:10 IST
ಮೈಷುಗರ್‌ ; ಬಾಕಿ ಹಣ ಬಿಡುಗಡೆಗೆ ಒತ್ತಾಯ

ಮೈಷುಗರ್ ಬಾಕಿ ಪಾವತಿಗೆ ಸಿ.ಎಂ ಗೆ ಮನವಿ

ಮಂಡ್ಯದ ಮೈಸೂರು ಸಕ್ಕರೆ ಕಂಪನಿಗೆ(ಮೈಷುಗರ್‌) ಬಿಡುಗಡೆ ಮಾಡಲು ಬಾಕಿ ಇರುವ ₹ 46.25 ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಿ ಕಬ್ಬು ನುರಿಯುವ ಕೆಲಸಕ್ಕೆ ಚಾಲನೆ ಕೊಡಿಸಬೇಕು ಎಂದು ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
Last Updated 28 ಮೇ 2022, 19:38 IST
ಮೈಷುಗರ್ ಬಾಕಿ ಪಾವತಿಗೆ ಸಿ.ಎಂ ಗೆ ಮನವಿ
ADVERTISEMENT
ADVERTISEMENT
ADVERTISEMENT