ಮೈಸೂರು: ನಗರ ಸೇರಿದಂತೆ ಕೆ.ಆರ್.ನಗರ, ನಂಜನಗೂಡು, ಎಚ್.ಡಿ.ಕೋಟೆ, ಹುಣಸೂರು ತಾಲ್ಲೂಕುಗಳಲ್ಲಿ ಗುರುವಾರ ಉತ್ತಮ ಮಳೆ ಸುರಿದಿದೆ. ಇನ್ನುಳಿದ ತಾಲ್ಲೂಕುಗಳಲ್ಲಿ ಹಗುರ ಮಳೆಯಾಗಿದೆ.

ಮೈಸೂರು ತಾಲ್ಲೂಕಿನ ಬೀರಿಹುಂಡಿ ಹಾಗೂ ಹಿನಕಲ್ ಭಾಗಗಳಲ್ಲಿ 3 ಸೆ.ಮೀನಷ್ಟು ಮಳೆಯಾಗಿದೆ. ನಗರದಲ್ಲಿ ಒಂದೂವರೆ ಸೆಂ.ಮೀ, ಬೋಗಾದಿ, ವಾಜಮಂಗಳ, ಸಿದ್ಧಲಿಂಗಪುರ, ಮರಟಿಕ್ಯಾತನಹಳ್ಳಿಗಳ ವ್ಯಾಪ್ತಿಯಲ್ಲಿ 2 ಸೆಂ.ಮೀ ಮಳೆಯಾಗಿದೆ.

ನಂಜನಗೂಡು ತಾಲ್ಲೂಕಿನ ತಾಯೂರು ಹಾಗೂ ಚಿಕ್ಕಯ್ಯನಛತ್ರ ಭಾಗಗಳಲ್ಲಿ 3 ಸೆಂ.ಮೀ, ತಾಂಡವಪುರ, ಹುಳಿಮಾವು, ರಾಂಪುರ, ತುಂನೇರಳೆ, ಕುಡ್ಲಾಪುರ ಭಾಗಗಳಲ್ಲಿ 2 ಸೆಂ.ಮೀನಷ್ಟು ಆಗಿದೆ.

ತಿ.ನರಸೀಪುರ ತಾಲ್ಲೂಕಿನ ಬೆಳಕನಹಳ್ಳಿ, ದೊಡ್ಡೇಬಾಗಿಲು, ತಲಕಾಡು, ಹೊಳೆಸಾಲು, ಭೈರಾಪುರ, ಕಿರಗಸೂರು ವ್ಯಾಪ್ತಿಯಲ್ಲೂ ಮಳೆ ಸುರಿದಿದೆ.

ಎಚ್.ಡಿ.ಕೋಟೆ, ಹುಣಸೂರು ಹಾಗೂ ಕೆ.ಆರ್.ನಗರ ತಾಲ್ಲೂಕುಗಳಲ್ಲಿಯೂ ಉತ್ತಮ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.