ನಗರದ ಬಸ್ ನಿಲ್ದಾಣದಲ್ಲಿ ಕೃಷ್ಣರಾಜ ಯುವ ಬಳಗದ ಸದಸ್ಯರು ಪ್ರಯಾಣಿಕರಿಗೆ ಮೈಸೂರು ಪಾಕ್ ವಿತರಿಸಿದರು. ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್.ರಾಜೇಶ್ ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್ ಕೆಂಪಿ ಕನಕದಾಸ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ ರಾಕೇಶ್ ದುರ್ಗಾ ಪ್ರಸಾದ್ ರವಿನಂದನ್ ವಿನಯ್ ಕುಮಾರ್ ಹೇಮಂತ್ ರಾಜು ಪಾಲ್ಗೊಂಡಿದ್ದರು
ಅಗ್ರಹಾರದ 101 ಗಣಪತಿ ದೇಗುಲಕ್ಕೆ ಪೂಜೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರಾದ ಎಚ್.ಎ.ವೆಂಕಟೇಶ್ ಎಂ.ಕೆ.ಸೋಮಶೇಖರ್ ಆರ್.ಮೂರ್ತಿ ಎಂ.ಲಕ್ಷ್ಮಣ ಸಿಹಿ ಹಂಚಿದರು
ಮೈಸೂರಿನ ಹೂಟಗಳ್ಳಿಯಲ್ಲಿ ‘ಸಿದ್ದರಾಮಯ್ಯ ಬ್ರಿಗೇಡ್’ ಅಧ್ಯಕ್ಷ ಹಿನಕಲ್ ಉದಯ್ ಮತ್ತು ಅಭಿಮಾನಿಗಳು ಪೌರಕಾರ್ಮಿಕರಿಗೆ ನಾಟಿಕೋಳಿ ಬಿರಿಯಾನಿ ವಿತರಿಸಿದರು