‘ವಂಚಕರಿಂದ ಎಚ್ಚರಿಕೆ ವಹಿಸಿ’
ನಕಲಿ ಒಟಿಪಿ ವಂಚನೆ ಫಿಶಿಂಗ್ ವಂಚನೆ ಡಿಜಿಟಲ್ ಬಂಧನ ಹಣಕಾಸು ಸಾಲ ವಂಚನೆ ಪಿಂಚಣಿ ವಂಚನೆ ಕೌನ್ ಬನೇಗಾ ಕರೋಡಪತಿಯಲ್ಲಿ ನಿಮಗೆ ಭಾಗವಹಿಸುವ ಅವಕಾಶ ಬಂದಿದೆ ನೋಂದಣಿ ಮಾಡಿಕೊಳ್ಳಲು ಆರಂಭಿಕ ಶುಲ್ಕ ಪಾವತಿಸಬೇಕು. ರಾತ್ರಿ ವೇಳೆ ಮಹಿಳೆಯ ಐಡಿಯಿಂದ ಅಶ್ಲೀಲ ಚಿತ್ರ ವಿಡಿಯೊ ಹಾಕಿ ಬೆದರಿಸಿ ಹಣ ಕೀಳುವುದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಬ್ಸಿಡಿ ಕೋಡಿಸುತ್ತೇವೆ ಎನ್ನುವುದೂ ಸೇರಿ ಅನೇಕ ರೀತಿಯಿಂದ ಸೈಬರ್ ವಂಚಕರು ಸಾರ್ವಜನಿಕರಿಂದ ಹಣ ಪೀಕುವ ಕೆಲಸ ಮಾಡುತ್ತಿದ್ದಾರೆ. ಗ್ರಾಹಕರು ಜಾಗೃತರಾಗಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಉಮೇಶ ಕಾಂಬಳೆ ಹೇಳಿದರು.