ಶುಕ್ರವಾರ, 6 ಮಾರ್ಚ್ 2026
×
ADVERTISEMENT

ದೇವದುರ್ಗ: ರಸ್ತೆ ಮೇಲೆ ಬಿಡಾರ ಹೂಡಿದ ಜಾನುವಾರುಗಳು

ರಸ್ತೆ ಬದಿ ಕೊಳೆತ ತರಕಾರಿ, ತ್ಯಾಜ್ಯ ಎಸೆಯುವ ವ್ಯಾಪಾರಿಗಳು: ಕ್ರಮಕ್ಕೆ ಆಗ್ರಹ
ಯಮನೇಶ ಗೌಡಗೇರಾ
Published : 11 ಫೆಬ್ರುವರಿ 2026, 7:15 IST
Last Updated : 11 ಫೆಬ್ರುವರಿ 2026, 7:15 IST
ADVERTISEMENT
ಫಾಲೋ ಮಾಡಿ
Comments
ರಸ್ತೆ ಮೇಲೆ ಬಿಡಾರ ಹೂಡಿದ ಜಾನುವಾರುಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಗೋಶಾಲೆಗೆ ಸಾಗಿಸಲು ಕ್ರಮ ವಹಿಸುವಂತೆ ತಿಳಿಸುವೆ
ಮಂಜುನಾಥ.ಎಸ್ ಪಿಐ ದೇವದುರ್ಗ ಪೊಲೀಸ್ ಠಾಣೆ
ರಸ್ತೆಗೆ ಜಾನುವಾರುಗಳನ್ನು ಬಿಡದಂತೆ ಕಸ ವಿಲೇವಾರಿ ವಾಹನಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಒಂದು ವಾರದ ನಂತರ ರಸ್ತೆ ಮೇಲಿರುವ ಜಾನುವಾರುಗಳನ್ನು ಗೋಶಾಲೆಗೆ ಸಾಗಿಸಲು ಕ್ರಮ ವಹಿಸುತ್ತೇವೆ
ಹಂಪಯ್ಯ.ಕೆ ಪುರಸಭೆ ಮುಖ್ಯಾಧಿಕಾರಿ
Quote - ರಸ್ತೆ ಮೇಲೆ ಜಾನುವಾರುಗಳು ಮಲಗಿಕೊಳ್ಳುವುದರಿಂದ ಆಂಬುಲೆನ್ಸ್ ಮತ್ತು ಬಸ್‌ಗಳಿಗೆ ಹೆಚ್ಚಿನ ತೊಂದರೆ ಆಗುತ್ತಿದೆ
ಜಿ.ಬಸವರಾಜ ನಾಯಕ ಹಿರಿಯ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT