ಶುಕ್ರವಾರ, 4 ಜುಲೈ 2025
×
ADVERTISEMENT

Devadurga Assembly constituency

ADVERTISEMENT

ದೇವದುರ್ಗ | ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ: ಬಸ್ ಗಾಜು ಒಡೆದ ಕಾನ್‌ಸ್ಟೆಬಲ್‌

ದೇವದುರ್ಗ ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಬಸ್ ಸೀಟಿಗಾಗಿ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಹೆಡ್‌ ಕಾನ್‌ಸ್ಟೆಬಲ್‌ ಶ್ರೀನಿವಾಸ್‌, ಕಲ್ಲು ಎಸೆದು ಬಸ್ಸಿನ ಮುಂಭಾಗದ ಗಾಜು ಒಡೆದಿದ್ದಾರೆ.
Last Updated 5 ಜೂನ್ 2025, 23:30 IST
ದೇವದುರ್ಗ | ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ: ಬಸ್ ಗಾಜು ಒಡೆದ ಕಾನ್‌ಸ್ಟೆಬಲ್‌

ದೇವದುರ್ಗ: 59 ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

ನಿರ್ವಹಣೆ ಕೊರತೆಯ ಕಾರಣಕ್ಕೆ ಅರಕೇರಾ ಮತ್ತು ದೇವದುರ್ಗ ತಾಲ್ಲೂಕುಗಳಲ್ಲಿ 59 ಶುದ್ದ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಆದ್ದರಿಂದ ಗ್ರಾಮೀಣ ಭಾಗದವರು ಶುದ್ಧ ಕುಡಿಯುವ ನೀರು ಸಿಗದೆ ಪರದಾಡುವಂತಾಗಿದೆ.
Last Updated 19 ಮಾರ್ಚ್ 2025, 5:53 IST
ದೇವದುರ್ಗ: 59 ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

ರಾಯಚೂರು, ಯಾದಗಿರಿಯನ್ನು ಮಾದರಿ ಜಿಲ್ಲೆಗಳನ್ನಾಗಿಸುವೆ

ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ ನಾಯಕ ಹೇಳಿಕೆ
Last Updated 13 ಏಪ್ರಿಲ್ 2024, 15:46 IST
ರಾಯಚೂರು, ಯಾದಗಿರಿಯನ್ನು ಮಾದರಿ ಜಿಲ್ಲೆಗಳನ್ನಾಗಿಸುವೆ

ದೇವದುರ್ಗ: ದೇವರ ಹೆಸರಿನಲ್ಲೇ ಲೂಟಿ, ಜೀರ್ಣೋದ್ಧಾರ ಹಣ ರಾಜಕಾರಣಿಗಳ ಪಾಲು

ಕಂದಾಯ, ಭೂ ಮತ್ತು ಗಣಿವಿಜ್ಞಾನ, ಪ್ರಾದೇಶಿಕ ಸಾರಿಗೆ ಇಲಾಖೆಗಳಲ್ಲಿನ ಅಕ್ರಮಗಳಿಂದಾಗಿ ಸುದ್ದಿಯಾಗಿದ್ದ ದೇವದುರ್ಗದಲ್ಲಿ ಇದೀಗ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಜರಾಯಿ ಇಲಾಖೆಯಿಂದ ಬಿಡುಗಡೆಯಾದ ಹಣವನ್ನೂ ಅಧಿಕಾರಿಗಳು ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.
Last Updated 8 ಡಿಸೆಂಬರ್ 2023, 5:51 IST
ದೇವದುರ್ಗ: ದೇವರ ಹೆಸರಿನಲ್ಲೇ ಲೂಟಿ, ಜೀರ್ಣೋದ್ಧಾರ ಹಣ ರಾಜಕಾರಣಿಗಳ ಪಾಲು

ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ವಿರುದ್ದ ನಿಂದನೆ: ಆರೋಪಿಗಳ ಬಂಧನಕ್ಕೆ ಆಗ್ರಹ

ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಿ ಕರೆಮ್ಮ ಜಿ.ನಾಯಕ ಅವರ ವಿರುದ್ದ ನಿಂದನೆ ಮಾಡಿ ಹಲ್ಲೆಗೆ ಯತ್ನಿಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಸಿಪಿಐಎಂ ಪಕ್ಷದ ತಾಲ್ಲೂಕು ಸಮಿತಿ ಕಾರ್ಯದರ್ಶಿ ನರಸಣ್ಣ ನಾಯಕ ಆಗ್ರಹಿಸಿದ್ದಾರೆ.
Last Updated 9 ಜೂನ್ 2023, 12:52 IST
ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ವಿರುದ್ದ ನಿಂದನೆ: ಆರೋಪಿಗಳ ಬಂಧನಕ್ಕೆ ಆಗ್ರಹ

ದೇವದುರ್ಗ ಮಾಜಿ ಶಾಸಕ ಶಿವನಗೌಡ ನಾಯಕ ಸಹೋದರ ಸೇರಿ 8 ಮಂದಿ ವಿರುದ್ಧ ದೂರು ದಾಖಲು

ಶಾಸಕಿ ಕರೇಮ್ಮ ಜಿ ನಾಯಕ ವಿರುದ್ಧ ನಿಂದನೆ ಕೇಸ್
Last Updated 5 ಜೂನ್ 2023, 16:15 IST
ದೇವದುರ್ಗ ಮಾಜಿ ಶಾಸಕ ಶಿವನಗೌಡ ನಾಯಕ ಸಹೋದರ ಸೇರಿ 8 ಮಂದಿ ವಿರುದ್ಧ ದೂರು ದಾಖಲು

ದೇವದುರ್ಗ | ಕಲುಷಿತ ನೀರು ಸೇವನೆ: ಬಾಲಕ ಸಾವು, 30 ಜನರು ಅಸ್ವಸ್ಥ

ದೇವದುರ್ಗ ತಾಲ್ಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಹನುಮಂತ (3) ಬಾಲಕ ಶುಕ್ರವಾರ ಮೃತಪಟ್ಟಿದ್ದು, 30 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 26 ಮೇ 2023, 8:23 IST
ದೇವದುರ್ಗ | ಕಲುಷಿತ ನೀರು ಸೇವನೆ: ಬಾಲಕ ಸಾವು, 30 ಜನರು ಅಸ್ವಸ್ಥ
ADVERTISEMENT

ದೇವದುರ್ಗ ಕ್ಷೇತ್ರ: ಕಚೇರಿಗಳಿಗೆ ಪ್ರಭಾರ ಅಧಿಕಾರಿಗಳೇ ದಿಕ್ಕು

ಗ್ರಾಮಗಳಲ್ಲಿ ಮೂಲ ಸೌಕರ್ಯ ಕೊರತೆ: ದೇವದುರ್ಗದ ನೂತನ ಶಾಸಕಿ ಎದುರು ನೂರಾರು ಸವಾಲು
Last Updated 21 ಮೇ 2023, 11:31 IST
ದೇವದುರ್ಗ ಕ್ಷೇತ್ರ: ಕಚೇರಿಗಳಿಗೆ ಪ್ರಭಾರ ಅಧಿಕಾರಿಗಳೇ ದಿಕ್ಕು
ADVERTISEMENT
ADVERTISEMENT
ADVERTISEMENT