ಲಿಂಗಸುಗೂರು ಸಮೀಪದ ಮಿಂಚೇರಿ ಹೊಸ ಶಾಲೆ ಕಟ್ಟಡದ ಎದುರು ಮುಳ್ಳುಕಂಟಿ ಬೆಳೆದಿರುವುದು
ಲಿಂಗಸುಗೂರು ಸಮೀಪದ ಮಿಂಚೇರಿ ಶಾಲೆ ಮುಂದೆ ನಿರ್ಮಿಸಿದ ನೀರಿನ ಟ್ಯಾಂಕ್ ನಿರುಪಯುಕ್ತವಾಗಿರುವುದು
ಶಾಲೆಯಲ್ಲಿ ನೂತನ ಕೊಠಡಿಗಳು ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಂಡು ಕ್ರಮ ತೆಗೆದುಕೊಳ್ಳತ್ತೇನೆ
ಹುಂಬಣ್ಣ ರಾಠೋಡ ಬಿಇಒ ಲಿಂಗಸುಗೂರು
ನನಗೆ ಇದುವರೆಗೂ ಮುಖ್ಯಶಿಕ್ಷಕನ ಚಾರ್ಜ್ ಕೊಟ್ಟಿಲ್ಲ. ನೂತನ ಶಾಲಾ ಕೊಠಡಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಸರ್ಕಾರದ ಕೆಲಸದ ಒತ್ತಡದಲ್ಲಿ ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗಲು ತೊಂದರೆಯಾಗಿದೆ