ಶನಿವಾರ, 17 ಜನವರಿ 2026
×
ADVERTISEMENT
ADVERTISEMENT

ಮಸ್ಕಿ ಪುರಸಭೆ | ಹೆಚ್ಚಿದ ಬಾಡಿಗೆ: ಹೊರೆಯಾದ ಮಳಿಗೆಗಳು

ವಿಶೇಷ ಅನುದಾನದಡಿ ವಾಣಿಜ್ಯ ಸಂಕೀರ್ಣ ನಿರ್ಮಾಣ
Published : 17 ಜನವರಿ 2026, 7:12 IST
Last Updated : 17 ಜನವರಿ 2026, 7:12 IST
ಫಾಲೋ ಮಾಡಿ
Comments
ಪುರಸಭೆ ನಿಯಮದ ಪ್ರಕಾರ ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ನಿಗದಿ ಮಾಡಲಾಗಿದೆ. ಕೆಳ ಮಹಡಿಯಲ್ಲಿ 7 ಮಳಿಗೆಗಳು ಹರಾಜಾಗಿದ್ದು ವಹಿವಾಟು ನಡೆಸುವಂತೆ ನೋಟಿಸ್‌ ನೀಡಲಾಗಿದೆ. ಮೇಲ್ಮಹಡಿ ಮಳಿಗೆಗಳಿಗೆ ಪುನಃ ಟೆಂಡರ್‌ ಕರೆಯಲಾಗಿದೆ
–ನರಸರೆಡ್ಡಿ, ಮುಖ್ಯಾಧಿಕಾರಿ ಪುರಸಭೆ ಮಸ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT