ಮಸ್ಕಿ: ಮಕ್ಕಳ, ಪಾಲಕರ ಗಮನ ಸೆಳೆದ ‘ಬೇಸಿಗೆ ಸಂಭ್ರಮ’
ಶೈಕ್ಷಣಿಕ ರಜಾ ದಿನಗಳ ಈ ಸಂದರ್ಭದಲ್ಲಿ ದೇಶಿಯ ಸಂಸ್ಕೃತಿ ಪರಿಚಯ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಪಟ್ಟಣದ ಕೇಂದ್ರ ಶಾಲೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ‘ಮಕ್ಕಳ ಬೇಸಿಗೆ ಸಂಭ್ರಮ-2025’ ಶಿಬಿರ ಇದೀಗ ಮಕ್ಕಳು ಹಾಗೂ ಪಾಲಕರ ಗಮನ ಸೆಳೆದಿದೆ.Last Updated 13 ಏಪ್ರಿಲ್ 2025, 6:34 IST