ಮಸ್ಕಿಯ ಗುಂಡ ಪಾಮನಕೆಲ್ಲೂರು ಹೂವಿನಬಾವಿ ನರ್ಸರಿಯಲ್ಲಿ ಸಸಿಗಳನ್ನು ಅಭಿವೃದ್ಧಿ ಪಡಿಸಿ ಸರ್ಕಾರಿ ಜಾಗಗಳು ರಸ್ತೆ ಬದಿಗಳಲ್ಲಿ ನೆಡಲಾಗುತ್ತಿದೆ. ಮುಂಗಾರು ಚುರುಕುಪಡೆದಂತೆ ಸಸಿಗಳನ್ನು ನೆಡಲು ಇಲಾಖೆ ಸಿದ್ಧತೆ ಕೈಗೊಂಡಿದೆ.
– ವಿಜಯಕುಮಾರ, ವಲಯ ಅರಣ್ಯ ಅಧಿಕಾರಿ
ಮಸ್ಕಿ ತಾಲ್ಲೂಕಿನಲ್ಲಿ ಸಾಮಾಜಿಕ ಅರಣ್ಯ ವಿಭಾಗ ಕೈಗೊಳ್ಳುವ ಹಸಿರೀಕರಣ ಕಾಮಗಾರಿಗೆ ನರೇಗಾದಡಿ ಕೂಲಿಕಾರರನ್ನು ನಿಯೋಜಿಸಿ ಅಗತ್ಯ ಸಹಕಾರ ನೀಡಲಾಗುವುದು.