ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

World Environment Day

ADVERTISEMENT

‘ಪಾರ್ಕ್‌’ನಲ್ಲಿ ಪರಿಸರ ಪಾಠ

ಬನ್ನೇರುಘಟ್ಟ ಜೈವಿಕ ಉದ್ಯಾನ ವೀಕ್ಷಣೆಗೆ ಸಾರ್ವಜನಿಕ ಸಾರಿಗೆಯಲ್ಲಿ ಬರುವವರಿಗೆ ಚಿಟ್ಟೆ ಪಾರ್ಕ್‌ಗೆ ಉಚಿತ ಪ್ರವೇಶ. ಚಿಟ್ಟೆ ಪಾರ್ಕ್ ವೀಕ್ಷಿಸಿ ಬರುವ ಪ್ರವಾಸಿಗರಿಗೆ ಗಿಡ ನೆಡುವ ಅವಕಾಶ. ಸ್ಥಳದಲ್ಲೇ ಪರಿಸರ ಸಂರಕ್ಷಣೆಯ ಸಂಕಲ್ಪ...!
Last Updated 27 ಮೇ 2023, 5:19 IST
‘ಪಾರ್ಕ್‌’ನಲ್ಲಿ ಪರಿಸರ ಪಾಠ

ಬೀದರ್: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗೊಂದು ಸಸಿ ವಿತರಣೆ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಲ್ಲಿಯ ಎಸ್‍ವಿಇ ಶಿಕ್ಷಣ ಸಂಸ್ಥೆ ಸಂಚಾಲಿತ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತಲಾ ಒಂದು ಸಸಿ ಉಚಿತವಾಗಿ ವಿತರಿಸಲಾಯಿತು.
Last Updated 9 ಜೂನ್ 2022, 14:04 IST
ಬೀದರ್: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗೊಂದು ಸಸಿ ವಿತರಣೆ

ನವ ದಂಪತಿಯಿಂದ ಪರಿಸರ ಜಾಗೃತಿ

ವಿಶ್ವ ಪರಿಸರ ದಿನ ದಂದು ವಿವಾಹವಾದ ನವ ದಂಪತಿ ಗಿಡ ನೆಡುವ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಿದರು.
Last Updated 6 ಜೂನ್ 2022, 3:09 IST
ನವ ದಂಪತಿಯಿಂದ ಪರಿಸರ ಜಾಗೃತಿ

World Environment Day: 2025ರಲ್ಲಿ ಪೆಟ್ರೋಲ್‌ನಲ್ಲಿ ಶೇ 20 ಎಥೆನಾಲ್: ಕೇಂದ್ರ

ತೈಲ ಆಮದು ಅವಲಂಬನೆ ತಗ್ಗಿಸಲು ಮತ್ತು ಪರಿಸರ ಸಂರಕ್ಷಣೆಗಾಗಿ 2025–26ರ ಹೊತ್ತಿಗೆ ಪೆಟ್ರೋಲ್‌ನಲ್ಲಿ ಶೇ 20ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಹೇಳಿದೆ.
Last Updated 6 ಜೂನ್ 2022, 2:47 IST
World Environment Day: 2025ರಲ್ಲಿ ಪೆಟ್ರೋಲ್‌ನಲ್ಲಿ ಶೇ 20 ಎಥೆನಾಲ್: ಕೇಂದ್ರ

ರಂಗದಿಂದ ಮಕ್ಕಳಿಗೆ ಪರಿಸರ ಜಾಗೃತಿ

ವಿದ್ಯಾರ್ಥಿಗಳಿಗೆ, ಕೊಳೆಗೇರಿ ಮಕ್ಕಳಿಗೆ ನಾಟಕ ಕಲಿಸಿದ ಅರಸೀಕೆರೆ ಯೋಗಾನಂದ
Last Updated 6 ಜೂನ್ 2022, 2:34 IST
ರಂಗದಿಂದ ಮಕ್ಕಳಿಗೆ ಪರಿಸರ ಜಾಗೃತಿ

ಪರಿಸರ ಕಾನೂನುಗಳನ್ನು ಮೋದಿ ದುರ್ಬಲಗೊಳಿಸಿದ್ದಾರೆ: ಜೈರಾಂ ರಮೇಶ್ ಆರೋಪ

ಜಾಗತಿಕ ವೇದಿಕೆಯಲ್ಲಿ ಪರಿಸರ ಸ್ನೇಹಿ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಪರಿಸರ ಕಾನೂನುಗಳನ್ನು ದುರ್ಬಲಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ದೂರಿದ್ದಾರೆ.
Last Updated 5 ಜೂನ್ 2022, 13:31 IST
ಪರಿಸರ ಕಾನೂನುಗಳನ್ನು ಮೋದಿ ದುರ್ಬಲಗೊಳಿಸಿದ್ದಾರೆ: ಜೈರಾಂ ರಮೇಶ್ ಆರೋಪ

World Environment Day| ‘ಪರಿಸರವೇ ಅಧ್ಯಾತ್ಮ, ಪರಿಸರವೇ ಪರಮಾತ್ಮ’

ಖಾವಿಧಾರಿ ಶ್ರೀಗಳ ಹಸಿರು ಪ್ರೇಮದ ಫಲ; ನಿಡಸೋಸಿಯಲ್ಲಿ ಹುಲುಸಾಗಿ ಬೆಳೆದಿದೆ ಬಿಲ್ವವನ
Last Updated 5 ಜೂನ್ 2022, 5:15 IST
World Environment Day| ‘ಪರಿಸರವೇ ಅಧ್ಯಾತ್ಮ, ಪರಿಸರವೇ ಪರಮಾತ್ಮ’
ADVERTISEMENT

World Environment Day| ‘ನಮ್ಮ ಮನೆ, ನಮ್ಮ ಮರ’ ತಂಡದ ಪರಿಸರ ಕಾಳಜಿ

6 ವರ್ಷಗಳಲ್ಲಿ 16 ಸಾವಿರ ಗಿಡ ನೆಟ್ಟಿರುವ ತಂಡ
Last Updated 5 ಜೂನ್ 2022, 5:15 IST
World Environment Day| ‘ನಮ್ಮ ಮನೆ, ನಮ್ಮ ಮರ’ ತಂಡದ ಪರಿಸರ ಕಾಳಜಿ

World Environment Day| ನೆಟ್ಟ ಸಸಿಗಳಿಗೆ ದೈವ ರಕ್ಷೆ

ಬಿಡುವಿನ ವೇಳೆಯಲ್ಲಿ ನೂರಾರು ಗಿಡಗಳನ್ನು ಬೆಳೆಸಿದ ಸದಸ್ಯರು
Last Updated 5 ಜೂನ್ 2022, 5:15 IST
World Environment Day| ನೆಟ್ಟ ಸಸಿಗಳಿಗೆ ದೈವ ರಕ್ಷೆ

World Environment Day| ಕಾಡಿಗೆ ಕಂಟಕ ಲಂಟನಾ ತೆರವಿಗೆ ಕಸರತ್ತು

ಚಾಮರಾಜನಗರ: ಸಂರಕ್ಷಿತ ಅರಣ್ಯದಲ್ಲಿ ಕಳೆ ಗಿಡದ ಹಾವಳಿ,
Last Updated 5 ಜೂನ್ 2022, 5:14 IST
World Environment Day| ಕಾಡಿಗೆ ಕಂಟಕ ಲಂಟನಾ ತೆರವಿಗೆ ಕಸರತ್ತು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT