ಅಖಿಲ ಕರ್ನಾಟಕ ಕೊರಮರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ ಜಿ.ಕೆ.ಭಜಂತ್ರಿ, ತಾಲ್ಲೂಕು ಘಟಕದ ಅಧ್ಯಕ್ಷ ಯಂಕಪ್ಪ ಭಜಂತ್ರಿ, ಹನುಮಂತ, ರಾಮು ಭಜಂತ್ರಿ, ಬಲ್ಲಟಗಿ ಯಂಕಪ್ಪ, ಕುರುಕುಂದ ಚನ್ನಪ್ಪ, ಅರಳಪ್ಪ ಯದ್ದಲದಿನ್ನಿ, ಹನುಮೇಶ, ಡಿ.ಯಮನೂರು, ದುರುಗಪ್ಪ, ಪಂಪಣ್ಣ ಚಾಗಭಾವಿ, ದುರ್ಗಪ್ಪ ಮಸ್ಕಿ, ಹುನಗುಂದ ರಾಮಣ್ಣ, ಮಾದೇವಪ್ಪ, ಸುಂಕಪ್ಪ, ಶಶಿಕುಮಾರ ಭಜಂತ್ರಿ, ಶಿವು ಭಜಂತ್ರಿ ಟೈಲರ್, ದಲಿತ ಮುಖಂಡ ಹರಳಪ್ಪ ಹೆದ್ದಲದಿನ್ನಿ, ಕಸಾಪ ಅಧ್ಯಕ್ಷ ಸುರೇಶ್ ಹೀರಾ, ಯಂಕಪ್ಪ ಗುಜ್ಜಾಲ್, ವೆಂಕಟೇಶ ದೊರೆ, ಚನ್ನಬಸವ ಗಡ್ಲ ಭಾಗವಹಿಸಿದ್ದರು.