ಭಾನುವಾರ, ಜನವರಿ 19, 2020
22 °C

ಬೆಂಕಿ ಆಕಸ್ಮಿಕ: ಬಸ್ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ತಾಲ್ಲೂಕಿನ ಪಾದರಹಳ್ಳಿ ಗ್ರಾಮದಲ್ಲಿರುವ ಶಿಲಾಂದರ ರೆಸಾರ್ಟ್‌ ಆವರಣದಲ್ಲಿ ಗುರುವಾರ ಆಕಸ್ಮಿಕ ಬೆಂಕಿಯಿಂದಾಗಿ ಎಸ್‌ಆರ್‌ಎಸ್‌ ಟ್ರಾವೆಲ್ಸ್‌ನ ಬಸ್‌ವೊಂದು ಸುಟ್ಟು ಕರಕಲಾಯಿತು.

ಬಸ್‌ ಬೆಂಗಳೂರಿನಿಂದ ಗ್ರಾಹಕರನ್ನು ರೆಸಾರ್ಟಿಗೆ ಕರೆ ತಂದಿದ್ದು. ಎಲ್ಲರೂ ಇಳಿದ ನಂತರ ಪಾರ್ಕಿಂಗ್ ಸ್ಥಳದಲ್ಲಿ ನಿಂತಿತ್ತು. ಈ ಸಂದರ್ಭ ಒಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು.

ಪ್ರತಿಕ್ರಿಯಿಸಿ (+)