
ಪಟ್ಟಣದ ನೈರ್ಮಲ್ಯ ಕಾಪಾಡುವುದು ಕೇವಲ ಪುರಸಭೆಯ ಹೊಣೆಯಷ್ಟೇ ಅಲ್ಲ. ನಾಗರಿಕರು ಸಹ ತಮ್ಮ ಕರ್ತವ್ಯ ನಿಭಾಯಿಸಬೇಕು. ಎಲ್ಲೆಂದರಲ್ಲ ಕಸ ಎಸೆಯದೆ ತಮ್ಮ ಬೀದಿಗೆ ಬರುವ ಕಸ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು.
ಸತೀಶ್, ಸ್ಥಳೀಯ ನಿವಾಸಿ
ಪಟ್ಟಣದಲ್ಲಿರುವ ಕಸದ ರಾಶಿಗಳನ್ನು ನೋಡಿದಾಗ ನಮ್ಮ ಸುತ್ತಮುತ್ತಲಿನ ಪರಿಸರದ ಭವಿಷ್ಯದ ಆತಂಕವಾಗುತ್ತದೆ. ಇದಕ್ಕೆ ಪುರಸಭೆಯ ನಿರ್ಲಕ್ಷ್ಯದ ಜೊತೆಗೆ ಹೊಣೆಗಾರಿಕೆ ಮರೆತಿರುವ ನಾಗರಿಕರು ಸಹ ಕಾರಣ. ಇಬ್ಬರಲ್ಲೂ ಬದಲಾವಣೆ ಆಗಬೇಕಿದೆ.
ಸುರೇಶ್, ಕೆಂಚನಕುಪ್ಪೆ ನಿವಾಸಿಕೇತಗಾನಹಳ್ಳಿ ಸಂಪರ್ಕಿಸುವ ರಸ್ತೆ ಬದಿ ಇರುವ ಕಸದ ರಾಶಿ
ಬಿಡದಿ ಪಟ್ಟಣದ ಖಾಲಿ ನಿವೇಶನವು ಕಸದ ತಿಪ್ಪೆಯಾಗಿರುವುದು
ನೆಲ್ಲಿಗುಡ್ಡ ಕೆರೆ ರಸ್ತೆಯ ಖಾಲಿ ನಿವೇಶನದಲ್ಲಿರುವ ಕಸದ ರಾಶಿ
ಬಿಡದಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ಬಳಿಯ ಕಸದ ರಾಶಿ
ಪಟ್ಟಣದ ಖಾಸಗಿ ಲೇಔಟ್ ರಸ್ತೆಯ ಬದಿಯ ಇರುವ ಕಸ