ಭಾನುವಾರ, 6 ಜುಲೈ 2025
×
ADVERTISEMENT

Waste Management

ADVERTISEMENT

ಘನತ್ಯಾಜ್ಯ ನಿರ್ವಹಣೆ: ಎಂಎಸ್‌ಜಿಪಿಗೆ ನೋಟಿಸ್‌

ಅವೈಜ್ಞಾನಿಕ ಸಂಸ್ಕರಣೆ, ಎಸ್‌ಡಬ್ಲ್ಯುಎಂ ನಿಯಮ, ಜಲ ಕಾಯ್ದೆ ಉಲ್ಲಂಘನೆ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
Last Updated 3 ಜುಲೈ 2025, 15:26 IST
ಘನತ್ಯಾಜ್ಯ ನಿರ್ವಹಣೆ: ಎಂಎಸ್‌ಜಿಪಿಗೆ ನೋಟಿಸ್‌

ಬಿಬಿಎಂಪಿ: ವೇತನವಿಲ್ಲದೆ ತ್ಯಾಜ್ಯ ಸಂಗ್ರಹ ಸಿಬ್ಬಂದಿ ಪರದಾಟ

ಬಿಲ್‌ ಪಾವತಿ, ಜಿಎಸ್‌ಟಿ, 4ಜಿ: ಬಿಎಸ್‌ಡಬ್ಲ್ಯುಎಂಎಲ್‌– ಗುತ್ತಿಗೆದಾರರ ನಡುವೆ ಗುದ್ದಾಟ
Last Updated 28 ಜೂನ್ 2025, 23:56 IST
ಬಿಬಿಎಂಪಿ: ವೇತನವಿಲ್ಲದೆ ತ್ಯಾಜ್ಯ ಸಂಗ್ರಹ ಸಿಬ್ಬಂದಿ ಪರದಾಟ

ಚಿಕ್ಕೋಡಿ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೆದ್ದಾರಿ ಬದಿಯ ತ್ಯಾಜ್ಯ

ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ನಿಪ್ಪಾಣಿ-ಮುಧೋಳ ಹಾಗೂ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿ ಬದಿಯಲ್ಲಿ ಹೊಂದಿಕೊಂಡು ತ್ಯಾಜ್ಯವನ್ನು ಸುರಿದು ಹೋಗುತ್ತಿರುವುದರಿಂದ ವಾಹನ ಸವಾರರು ಹಾಗೂ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವ ಸಾರ್ವಜನಿಕರು ಪರದಾಡುವಂತಾಗಿದೆ.
Last Updated 15 ಜೂನ್ 2025, 5:40 IST
ಚಿಕ್ಕೋಡಿ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೆದ್ದಾರಿ ಬದಿಯ ತ್ಯಾಜ್ಯ

ಚಿಗರೇನಹಳ್ಳಿ: ಬಿಬಿಎಂಪಿ ಕಸ ವಿರುದ್ಧ ಮತ್ತೆ ಮೊಳಗಿದ ಹೋರಾಟದ ಕಹಳೆ

ಕಸ ವಿಲೇವಾರಿ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ ಎಚ್ಚರಿಕೆ । ವಿವಿಧ ಸಂಘಟನೆ ಮುಖಂಡರು, ಸಾರ್ವಜನಿಕರ ಸಮಾಲೋಚನ ಸಭೆ
Last Updated 14 ಜೂನ್ 2025, 19:02 IST
ಚಿಗರೇನಹಳ್ಳಿ: ಬಿಬಿಎಂಪಿ ಕಸ ವಿರುದ್ಧ ಮತ್ತೆ ಮೊಳಗಿದ ಹೋರಾಟದ ಕಹಳೆ

ಕೆ.ಹೆಮ್ಮನಹಳ್ಳಿ ‘ಚಿಕ್ಕ ಕೆರೆ’ಗೆ ತ್ಯಾಜ್ಯ

ಕಟ್ಟಡ, ಕೋಳಿ ತ್ಯಾಜ್ಯ ಸುರಿವ ತಾಣ l ಸಂರಕ್ಷಣೆಗೆ ಬೇಕಿದೆ ತುರ್ತು ಕ್ರಮ
Last Updated 30 ಮೇ 2025, 7:48 IST
ಕೆ.ಹೆಮ್ಮನಹಳ್ಳಿ ‘ಚಿಕ್ಕ ಕೆರೆ’ಗೆ ತ್ಯಾಜ್ಯ

ತ್ಯಾಜ್ಯ ಬಳಕೆದಾರರ ಶುಲ್ಕ: ವಾಪಸ್‌ಗೆ ಆಗ್ರಹ

ದೇಶದಲ್ಲಿ ಬೆಂಗಳೂರಿನಲ್ಲಿ ಮಾತ್ರ ಎರಡು ಬಗೆಯ ತೆರಿಗೆ, ಇದು ಅನಾಗರಿಕ: ಆರ್‌. ಅಶೋಕ
Last Updated 28 ಮೇ 2025, 16:26 IST
ತ್ಯಾಜ್ಯ ಬಳಕೆದಾರರ ಶುಲ್ಕ: ವಾಪಸ್‌ಗೆ ಆಗ್ರಹ

ಮುಷ್ಕರ: ಗಬ್ಬೆದ್ದು ನಾರುತ್ತಿದೆ ರಾಮನಗರ

3ನೇ ದಿನಕ್ಕೆ ಕಾಲಿಟ್ಟ ಪೌರ ನೌಕರರ ಮುಷ್ಕರ; ಕಸ ಸಂಗ್ರಹ, ವಿಲೇವಾರಿ ಸ್ಥಗಿತ
Last Updated 28 ಮೇ 2025, 16:23 IST
ಮುಷ್ಕರ: ಗಬ್ಬೆದ್ದು ನಾರುತ್ತಿದೆ ರಾಮನಗರ
ADVERTISEMENT

ತ್ಯಾಜ್ಯದ ರಾಶಿ ರೋಗದ ಭೀತಿ: ಮಳೆಯಿಂದ ನೆನೆದು ಕಸದ ರಾಶಿಯಿಂದ ದುರ್ವಾಸನೆ

ಪಟ್ಟಣ ಸೇರಿ ತಾಲ್ಲೂಕಿನ ವಿವಿಧ ಭಾಗದಲ್ಲಿ ಕಸದ ರಾಶಿ ತುಂಬಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದೆ.
Last Updated 28 ಮೇ 2025, 14:10 IST
ತ್ಯಾಜ್ಯದ ರಾಶಿ ರೋಗದ ಭೀತಿ: ಮಳೆಯಿಂದ ನೆನೆದು ಕಸದ ರಾಶಿಯಿಂದ ದುರ್ವಾಸನೆ

ಕೊಣನೂರು | ಕಾವೇರಿ ನದಿ ಒಡಲಿಗೆ ತ್ಯಾಜ್ಯ; ಆತಂಕ

ಕೇರಳಾಪುರದ ಕಸಕ್ಕಿಲ್ಲ ಮುಕ್ತಿ: ದೇವಾಲಯಗಳ ಪಕ್ಕದಲ್ಲೇ ಕಸದ ರಾಶಿ
Last Updated 8 ಮೇ 2025, 4:42 IST
ಕೊಣನೂರು | ಕಾವೇರಿ ನದಿ ಒಡಲಿಗೆ ತ್ಯಾಜ್ಯ; ಆತಂಕ

ಕಲಬುರಗಿ: ಕಸದಿಂದ ಗ್ರಾ.ಪಂ.ಗೆ ₹ 2.73 ಲಕ್ಷ ವರಮಾನ

ಜಿಲ್ಲೆಯ 54 ಗ್ರಾಮ ಪಂಚಾಯಿತಿಗಳಲ್ಲಿ ನಿತ್ಯ ಕಸ ಸಂಗ್ರಹ
Last Updated 6 ಮೇ 2025, 6:00 IST
ಕಲಬುರಗಿ: ಕಸದಿಂದ ಗ್ರಾ.ಪಂ.ಗೆ ₹ 2.73 ಲಕ್ಷ ವರಮಾನ
ADVERTISEMENT
ADVERTISEMENT
ADVERTISEMENT