ಕನಕೋತ್ಸವ ಕಾರ್ಯಕ್ರಮದಲ್ಲಿ ಜನರನ್ನು ಕುರಿತು ಡಿಕೆ ಶಿವಕುಮಾರ್ ಮಾತನಾಡಿದರು
ಕನಕೋತ್ಸವ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಮೆಹಂದಿ ಸ್ಪರ್ಧೆಯಲ್ಲಿ ಮೆಹಂದಿ ಬಿಡಿಸಿದ್ದನ್ನು ಡಿ ಕೆ ಸುರೇಶ್ ವೀಕ್ಷಣೆ ಮಾಡುತ್ತಿರುವುದು
ಮೆಹಂದಿ ಬಿಡಿಸಿರುವುದನ್ನು ಡಿಕೆ ಶಿವಕುಮಾರ್ ಮತ್ತು ಉಷಾ ಶಿವಕುಮಾರ್ ವೀಕ್ಷಣೆ ಮಾಡುತ್ತಿರುವುದು
ಮೆಹಂದಿ ಬಿಡಿಸಿರುವುದನ್ನು ವೀಕ್ಷಣೆ ಮಾಡಿದ ಡಿಕೆ ಸುರೇಶ್
ಕನಕಪುರದಲ್ಲಿ ಕನಕೋತ್ಸವ ಕಾರ್ಯಕ್ರಮದಲ್ಲಿ ಹಾಕಿರುವ ಜಾಯಿಂಟ್ ವೀಲ್