ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಜ್ಯ

ADVERTISEMENT

ಒಕ್ಕೂಟ ವ್ಯವಸ್ಥೆಗೆ ಸಂವಿಧಾನದ ಕಾವಲು

Federal Structure Debate: ಭಾರತವು ‘ರಾಜ್ಯಗಳ ಒಕ್ಕೂಟ’ ಎಂಬುದನ್ನು ಸಂವಿಧಾನ ಸ್ಪಷ್ಟಪಡಿಸಿದೆ. ಕೇಂದ್ರ ಮತ್ತು ರಾಜ್ಯ ಆಡಳಿತದ ಮಧ್ಯೆ ಅಧಿಕಾರ ಹಂಚಿಕೆಯಾಗಿದ್ದು, ಒಕ್ಕೂಟ ವ್ಯವಸ್ಥೆ ದೇಶದ ಏಕತೆಗೆ ಬಲ ನೀಡಿದೆ.
Last Updated 9 ಜನವರಿ 2026, 12:23 IST
ಒಕ್ಕೂಟ ವ್ಯವಸ್ಥೆಗೆ ಸಂವಿಧಾನದ ಕಾವಲು

ಪೆಂಕಾಕ್‌ ಸಿಲಾಟ್‌ನಲ್ಲಿ ಕಂಚಿನ ಪದಕ: ಪ್ರೋತ್ಸಾಹದ ನಿರೀಕ್ಷೆಯಲ್ಲಿ ಕ್ರೀಡಾಪಟುಗಳು

Khelo India Games: ದಿಯು: ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರೂ ಪೆಂಕಾಕ್‌ ಸಿಲಾಟ್‌ ಕ್ರೀಡಾಪಟುಗಳಿಗೆ ರಾಜ್ಯದಲ್ಲಿ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಕರ್ನಾಟಕದ ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸಿದ್ದಾರೆ
Last Updated 9 ಜನವರಿ 2026, 11:19 IST
ಪೆಂಕಾಕ್‌ ಸಿಲಾಟ್‌ನಲ್ಲಿ ಕಂಚಿನ ಪದಕ: ಪ್ರೋತ್ಸಾಹದ ನಿರೀಕ್ಷೆಯಲ್ಲಿ ಕ್ರೀಡಾಪಟುಗಳು

ಉದ್ಯೋಗ ಖಾತ್ರಿ ಬಗ್ಗೆ ಬಹಿರಂಗ ಚರ್ಚೆ: ಜೋಶಿಗೆ ಡಿಕೆಶಿ ಪಂಥಾಹ್ವಾನ

ನರೇಗಾ ಯೋಜನೆ ಹಾಗೂ ವಿಬಿ–ಜಿ ರಾಮ್‌ ಜಿ ಯೋಜನೆ ಕುರಿತು ಕೇಂದ್ರ ಸಚಿವ ಜೋಶಿ ಅವರು ನೀಡಿದ ಅವ್ಯವಹಾರದ ಆರೋಪ ಆಧಾರರಹಿತ ಎಂದು ಡಿಕೆ ಶಿವಕುಮಾರ್ ಅವರು ಬಹಿರಂಗ ಚರ್ಚೆಗೆ ಪಂಥಾಹ್ವಾನ ನೀಡಿದರು.
Last Updated 9 ಜನವರಿ 2026, 11:17 IST
ಉದ್ಯೋಗ ಖಾತ್ರಿ ಬಗ್ಗೆ ಬಹಿರಂಗ ಚರ್ಚೆ: ಜೋಶಿಗೆ ಡಿಕೆಶಿ ಪಂಥಾಹ್ವಾನ

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಿಯೋಗದೊಂದಿಗೆ ಶೀಘ್ರ ರಾಷ್ಟ್ರಪತಿ ಭೇಟಿ: ತಂಗಡಗಿ

'ಕೇರಳದ ನೀತಿಯಿಂದ ಕನ್ನಡಿಗರ ಹಿತಾಸಕ್ತಿಗಳ ಮೇಲೆ ಪರಿಣಾಮ'
Last Updated 9 ಜನವರಿ 2026, 10:46 IST
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಿಯೋಗದೊಂದಿಗೆ ಶೀಘ್ರ ರಾಷ್ಟ್ರಪತಿ ಭೇಟಿ: ತಂಗಡಗಿ

ಹ್ಯಾಟ್ರಿಕ್‌ ಗೆದ್ದ ಸಂಸದರ ಆಸ್ತಿ ಶೇ 110 ಏರಿಕೆ: ಯಾರ್ಯಾರದ್ದು ಎಷ್ಟಿದೆ ನೋಡಿ

ADR Report 2025: 102 ಸಂಸದರ ಆಸ್ತಿ ಮೌಲ್ಯವು ಈ ಹತ್ತು ವರ್ಷಗಳಲ್ಲಿ ಎಷ್ಟು ಏರಿಕೆಯಾಗಿದೆ ಎನ್ನುವುದರ ಬಗ್ಗೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ವರದಿ ಪ್ರಕಟಿಸಿವೆ
Last Updated 9 ಜನವರಿ 2026, 5:40 IST
ಹ್ಯಾಟ್ರಿಕ್‌ ಗೆದ್ದ ಸಂಸದರ ಆಸ್ತಿ ಶೇ 110 ಏರಿಕೆ: ಯಾರ್ಯಾರದ್ದು ಎಷ್ಟಿದೆ ನೋಡಿ

ವಿವಸ್ತ್ರ ಪ್ರಕರಣ; ಶಾಸಕ ಟೆಂಗಿನಕಾಯಿ ಟೂಲ್‌ಕಿಟ್: ಕಾಂಗ್ರೆಸ್ ನಾಯಕ ರಜತ್ ಆರೋಪ

Hubballi Political Controversy: ಶುಕ್ರವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಆರೋಪಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರು ವ್ಯಕ್ತಿಯೊಬ್ಬರ ಮೇಲೆ ದೌರ್ಜನ್ಯ ನಡೆಸಿರುವ ಐದು ನಿಮಿಷದ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದರು.
Last Updated 9 ಜನವರಿ 2026, 4:29 IST
ವಿವಸ್ತ್ರ ಪ್ರಕರಣ; ಶಾಸಕ ಟೆಂಗಿನಕಾಯಿ ಟೂಲ್‌ಕಿಟ್: ಕಾಂಗ್ರೆಸ್ ನಾಯಕ ರಜತ್ ಆರೋಪ

ಕನ್ನಡ ಶಾಲೆಯಲ್ಲಿ ಮಲಯಾಳ;ಕಾಂಗ್ರೆಸ್ ನಾಯಕರು ಕನ್ನಡಿಗರ ಪರ ನಿಲ್ಲುತ್ತಾರಾ?: ಅಶೋಕ

Kasaragod Kannadigas: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಅಲ್ಲಿನ ಸರ್ಕಾರದ ಪ್ರಸ್ತಾಪಿತ 'ಮಲಯಾಳಿ ಭಾಷಾ ಮಸೂದೆ-2025' ಜಾರಿಗೊಳಿಸುವುದರ ವಿರುದ್ಧ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರು ಧ್ವನಿ ಎತ್ತುತ್ತಾರಾ?
Last Updated 9 ಜನವರಿ 2026, 3:21 IST
ಕನ್ನಡ ಶಾಲೆಯಲ್ಲಿ ಮಲಯಾಳ;ಕಾಂಗ್ರೆಸ್ ನಾಯಕರು ಕನ್ನಡಿಗರ ಪರ ನಿಲ್ಲುತ್ತಾರಾ?: ಅಶೋಕ
ADVERTISEMENT

ಪುತ್ತೂರು | ಶಾರ್ಟ್‌ಸರ್ಕ್ಯೂಟ್‌ನಿಂದ ಕಿಡಿ: 300 ಎಕರೆ ಗೇರು ತೋಟ ಬೆಂಕಿಗಾಹುತಿ

Puttur Fire Accident: ಪುತ್ತೂರಿನ ಗೇರು ಅಭಿವೃದ್ಧಿ ನಿಗಮದ ತೋಟದಲ್ಲಿ ಗುರುವಾರ ಸಂಭವಿಸಿದ ಭೀಕರ ಬೆಂಕಿ ಅವಘಡದಿಂದ ಸುಮಾರು 300 ಎಕರೆ ಗುಡ್ಡ ಪ್ರದೇಶದಲ್ಲಿದ್ದ ಗೇರು ತೋಟ ಬೆಂಕಿಗಾಹುತಿಯಾಗಿದೆ.
Last Updated 9 ಜನವರಿ 2026, 3:17 IST
ಪುತ್ತೂರು | ಶಾರ್ಟ್‌ಸರ್ಕ್ಯೂಟ್‌ನಿಂದ ಕಿಡಿ: 300 ಎಕರೆ ಗೇರು ತೋಟ ಬೆಂಕಿಗಾಹುತಿ

ಸಚಿವರ ಖಾತೆ ಒತ್ತುವರಿ ಮಾಡುವುದರಲ್ಲಿ ಡಿಕೆಶಿ ನಿಸ್ಸೀಮರು: ಕುಮಾರಸ್ವಾಮಿ ಟೀಕೆ

DK Shivakumar: ಸಚಿವರ ಖಾತೆಯನ್ನು ಒತ್ತುವರಿ ಮಾಡುವುದರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿಸ್ಸೀಮರು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
Last Updated 9 ಜನವರಿ 2026, 2:53 IST
ಸಚಿವರ ಖಾತೆ ಒತ್ತುವರಿ ಮಾಡುವುದರಲ್ಲಿ ಡಿಕೆಶಿ ನಿಸ್ಸೀಮರು: ಕುಮಾರಸ್ವಾಮಿ ಟೀಕೆ

‘ಕೌಟುಂಬಿಕ ದೌರ್ಜನ್ಯ: ನೆರೆಯವರ ಮೇಲೆ ಪ್ರಕರಣ ಇಲ್ಲ’

high court on Domestic violence ‘ವಿವಾಹಿತೆಯ ಮೇಲೆ ಆಕೆಯ ಪತಿ ಅಥವಾ ಅವರ ಸಂಬಂಧಿಕರು ನಡೆಸುವ ಕ್ರೌರ್ಯ ಮತ್ತು ಕಿರುಕುಳವನ್ನು ನಿಷೇಧಿಸುವ ಕಲಂ 498–ಎ ಅಡಿಯಲ್ಲಿ ಪಕ್ಕದ ಮನೆಯವರ ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ’ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.
Last Updated 9 ಜನವರಿ 2026, 0:21 IST
‘ಕೌಟುಂಬಿಕ ದೌರ್ಜನ್ಯ: ನೆರೆಯವರ ಮೇಲೆ ಪ್ರಕರಣ ಇಲ್ಲ’
ADVERTISEMENT
ADVERTISEMENT
ADVERTISEMENT