ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕೈಲಾಶಿಯನ್‌ ಡಾಲರ್‍’ ಬಿಡುಗಡೆ ಮಾಡಿದ ನಿತ್ಯಾನಂದ

Last Updated 24 ಆಗಸ್ಟ್ 2020, 16:11 IST
ಅಕ್ಷರ ಗಾತ್ರ

ರಾಮನಗರ: ಭಾರತದಿಂದ ಪಲಾಯನ ಮಾಡಿ 'ಕೈಲಾಸ’ ರಾಷ್ಟ್ರ ಸ್ಥಾಪಿಸಿಕೊಂಡಿರುವ ನಿತ್ಯಾನಂದ ಸ್ವಾಮೀಜಿ ಇದೀಗ ತನ್ನ ಹೊಸ ದೇಶದ ಹೊಸ ಕರೆನ್ಸಿಯನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

ಕಳೆದ ಗಣೇಶ ಚತುರ್ಥಿಯೆಂದೇ ಈ ಬಿಡುಗಡೆ ಕಾರ್ಯ ನಡೆದಿದೆ. ಹೊಸ ಕರೆನ್ಸಿಗೆ 'ಕೈಲಾಶಿಯನ್‌ ಡಾಲರ್‌’ ಎಂದು ಕರೆಯಲಾಗಿದೆ.56 ಹಿಂದೂ ದೇಶಗಳ ಅರ್ಥ ವ್ಯವಸ್ಥೆಯಲ್ಲಿನ ಪ್ರೇರಣೆಯಿಂದ ಇದನ್ನು ವಿನ್ಯಾಸಗೊಳಿಸಿರುವುದಾಗಿ ನಿತ್ಯಾನಂದ ಹೇಳಿಕೊಂಡಿದ್ದಾರೆ.

ಸುಮಾರು ಏಳು ಬಗೆಯ ಕರೆನ್ಸಿಗಳನ್ನು ಇದು ಒಳಗೊಂಡಿದ್ದು, ಅರ್ಧ ಡಾಲರ್‌ನಿಂದ ಹಿಡಿದು10 ಡಾಲರ್‌ವರೆಗೆ ಇವುಗಳ ಮೌಲ್ಯವಿದೆ. ಕರೆನ್ಸಿಯ ಒಂದು ಭಾಗದಲ್ಲಿ ತಮಿಳು ಭಾಷೆ ಸಹ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT