ಜಿಬಿಡಿಎ ಕಚೇರಿ ಆವರಣದಲ್ಲಿ ಕುಳಿತು ಪ್ರತಿಭಟನೆ ನಡೆಸಿದ ರೈತರು
ಪೋಡಿ ಪಹಣಿ ಹಿಂಡೀಕರಣ ಅಳತೆ ವ್ಯತ್ಯಾಸ ಹಿಂದೆ ಮಂಜೂರಾಗಿದ್ದ ಜಮೀನುಗಳಿಗೆ ಖಾತೆಯಾಗದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ 84 ಅರ್ಜಿಗಳು ಶಾಸಕರ ಸಭೆಯಲ್ಲಿ ಸ್ವೀಕಾರವಾಗಿವೆ
– ಜಿ.ಎನ್. ನಟರಾಜ್ ಗಾಣಕಲ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ