ರಾಮನಗರ | ಬಸ್ನಿಂದ ಬೇರ್ಪಟ್ಟು ಬೈಕ್ಗೆ ಅಪ್ಪಳಿಸಿದ ಟೈರ್; ಅತ್ತೆ, ಅಳಿಯ ಸಾವು
ಮಾಗಡಿ–ಹುಲಿಯೂರು ರಸ್ತೆಯಲ್ಲಿ ಖಾಸಗಿ ಬಸ್ ಟೈರ್ ಸ್ಫೋಟಗೊಂಡು ಬೈಕ್ಗೆ ಅಪ್ಪಳಿಸಿದ ಪರಿಣಾಮ ಅತ್ತೆ ಗಂಗಮ್ಮ (58) ಮತ್ತು ಅಳಿಯ ಶಿವಣ್ಣ (45) ಸ್ಥಳದಲ್ಲೇ ಸಾವನ್ನಪ್ಪಿದರು. ಹಲವರಿಗೆ ಸಣ್ಣ ಗಾಯ.Last Updated 29 ಆಗಸ್ಟ್ 2025, 5:15 IST