ಶತಮಾನದ ಶಾಲೆಗಳಿಗೆ ಆಧುನಿಕ ಸ್ಪರ್ಶ: ಸ್ವಯಂಸೇವಾ ಸಂಘದ ವಿಭಿನ್ನ ಪ್ರಯತ್ನ
ಸುಧೀಂದ್ರ ಸಿ.ಕೆ.
Published : 23 ಜನವರಿ 2026, 5:06 IST
Last Updated : 23 ಜನವರಿ 2026, 5:06 IST
ಫಾಲೋ ಮಾಡಿ
Comments
ಮಾಗಡಿ ತಾಲೂಕಿನ ಮಾಡಬಾಳ್ ಸರ್ಕಾರಿ ಶಾಲೆಗೆ ಬಣ್ಣ ಬಳಿಯುವ ಮೊದಲು ನಂತರ
ಶಾಲೆ ಗೋಡೆ ಮೇಲೆ ಗಣ್ಯರ ಭಾವಚಿತ್ರ
ಕನ್ನಡ ಭಾಷೆ ಉಳಿಸಲು ಕ್ರಮ ಕನ್ನಡ ಸ್ವಯಂ ಸೇವಕರ ಸಂಘ ಕೆಎಸ್ಎಸ್ ನಮ್ಮ ಮಾಗಡಿ ವತಿಯಿಂದ ಕನ್ನಡ ಭಾಷೆ ಉಳಿಸಲು ಕನ್ನಡ ಶಾಲೆಗಳನ್ನು ಉಳಿಸುವುದು ಬೆಳೆಸುವುದು ಬಹು ಮುಖ್ಯ ಕರ್ತವ್ಯ. ಈಗ ಕೆಎಸ್ಎಸ್ ವತಿಯಿಂದ ಕನ್ನಡ ಶಾಲೆ ಉಳಿಸಿ ಅಭಿಯಾನ ಆರಂಭ ಮಾಡಲಾಗಿದೆ. ಮೂಲ ಸೌಕರ್ಯ ಕೊರತೆ ಎದುರಿಸುತ್ತಿರುವ ಕನ್ನಡ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
ವಿದ್ಯಾರ್ಥಿ ಮಿತ್ರ ರವಿಕಿರಣ್ ಕನ್ನಡ ಸ್ವಯಂ ಸೇವಕ ಸಂಘ ಅಧ್ಯಕ್ಷ
ಅನುದಾನ ಬಿಡುಗಡೆ ಮಾಡಬೇಕು ಸರ್ಕಾರ ಕಟ್ಟಡ ರಿಪೇರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಈಗ ಸಾಕಷ್ಟು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ ಇವೆ. ಮೂಲ ಸೌಲಭ್ಯಗಳಿಗೆ ಮೊದಲ ಆದ್ಯತೆ ಕೊಡಬೇಕು. ಸ್ವಯಂಸೇವಾ ಸಂಘದಿಂದ ಅತಿ ದುರಸ್ತಿಯಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿದೆ.