ಶನಿವಾರ, ಸೆಪ್ಟೆಂಬರ್ 25, 2021
23 °C

ಅಧಿಕಾರ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದ ಖಾಸಗಿ ಹೋಟೆಲ್‌ನಲ್ಲಿ ರೋಟರಿ ಕ್ಲಬ್ ಆಫ್ ವಿಜಯಪುರ ವತಿಯಿಂದ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧಿಕಾರವನ್ನು ಹಸ್ತಾಂತರಿಸಲಾಯಿತು.

ರೋಟೇರಿಯನ್‌ಗಳಾದ ಸಂಗ್ರಾಮ ಪಾಟೀಲ, ಅಶೋಕ ಕುಲಹಳಿಕರ ಮಾತನಾಡಿದರು.

ರೋಟೇರಿಯನ್ ಕೃಷ್ಣ ಗುನ್ನಾಳಕರ್ ಅವರಿಂದ ಅಧ್ಯಕ್ಷರ ಅಧಿಕಾರವನ್ನು ರೋಟೇರಿಯನ್ ಡಾ. ವಿಶ್ವನಾಥ್ ಸಿದ್ಧಾಂತಿ ಹಾಗೂ ಕಾರ್ಯದರ್ಶಿ ಅಧಿಕಾರವನ್ನು ರೋಟೇರಿಯನ್ ಡಿ.ಜೋಸೆಫ್ ಸ್ವೀಕರಿಸಿದರು.

ರೋಟರಿ ಸಮಾಜ ಸೇವೆಗೆ ಕೈಜೋಡಿಸಲು ನೂತನ ಸದಸ್ಯರಾಗಿ ಸಂದೀಪ ಪಾಟೀಲ, ಎಸ್.ಎಂ. ಪಾಟೀಲ, ಲಕ್ಷ್ಮಣ ನಾಗಣೆ ನೇಮಕಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು