ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ವಿಶ್ವ ದಾಖಲೆ ಪುಸ್ತಕಕ್ಕೆ ಸೇರಿದ ಎಲ್‌ಬಿ ಕಾಲೇಜಿನ ವಿದ್ಯಾರ್ಥಿ

Last Updated 22 ಜುಲೈ 2022, 5:20 IST
ಅಕ್ಷರ ಗಾತ್ರ

ಸಾಗರ: ಒಂದೇ ಕೈ ಬೆರಳನ್ನು ನೆಲಕ್ಕೆ ಊರಿ 15 ಸೆಕೆಂಡುಗಳಲ್ಲಿ ನಾಲ್ಕು ಬಾರಿ ಸೂರ್ಯ ನಮಸ್ಕಾರ ಮಾಡಿ ದಾಖಲೆ ಮಾಡಿದ ಇಲ್ಲಿನ ಎಲ್‌ಬಿ ಮತ್ತು ಎಸ್‌ಬಿಎಸ್ ಕಾಲೇಜಿನ ವಿದ್ಯಾರ್ಥಿ ಆಕಾಶ್ ಜಿ.ಬಿ. ಅವರ ಸಾಧನೆ ವಿಶ್ವ ದಾಖಲೆ (ವರ್ಲ್ಡ್‌ ರೆಕಾರ್ಡ್‌ ಆಫ್‌ ಎಕ್ಸಲೆನ್ಸ್‌) ಪುಸ್ತಕಕ್ಕೆ ಸೇರಿದೆ.

ಮೂಲತಃ ಶಿಕಾರಿಪುರದವರಾದ ಆಕಾಶ್ ಅವರು ಗಂಗಾಧರ್ ಜಿ.ಬಿ, ಭಾಗ್ಯಾ ದಂಪತಿ ಪುತ್ರ. ದ್ವಿತೀಯ ಬಿ.ಎ. ವಿದ್ಯಾರ್ಥಿಯಾಗಿರುವ ಅವರು ಇಲ್ಲಿನ ವಿದ್ಯಾರ್ಥಿ ನಿಲಯದಲ್ಲಿ ವಾಸವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT