ಶನಿವಾರ, ಮೇ 8, 2021
26 °C
ಭದ್ರಾವತಿ: ಕಾಂಗ್ರೆಸ್ 18, ಜೆಡಿಎಸ್ 11, ಬಿಜೆಪಿ 4, ಪಕ್ಷೇತರ 1 ಗೆಲುವು

ನಗರಸಭೆ ಕಾಂಗ್ರೆಸ್ ತೆಕ್ಕೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ನಗರಸಭೆ 34 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.

ಜೆಡಿಎಸ್ 11, ಬಿಜೆಪಿ 4 ಹಾಗೂ ಪಕ್ಷೇತರರು ಒಂದು ಸ್ಥಾನದಲ್ಲಿ ವಿಜಯಿಯಾಗಿದ್ದು, 29ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ನಿಧನರಾದ ಕಾರಣ ಅಲ್ಲಿ ಚುನಾವಣೆ ನಡೆದಿಲ್ಲ.

ವಾರ್ಡ್ ನಂ.1: (ಬಿಸಿಎಂ ಎ ಮಹಿಳೆ)– ವಿಜೇತರು: ಟಿ.ರೇಖಾ (ಜೆಡಿಎಸ್)–1,523, ಸಮೀಪ ಸ್ಪರ್ಧಿ: ಜೆ.ಮೀನಾಕ್ಷಿ (ಕಾಂಗ್ರೆಸ್)–966.

ವಾರ್ಡ್ ನಂ.2: (ಸಾಮಾನ್ಯ ಮಹಿಳೆ) ವಿಜೇತರು: ಜೆ.ಸಿ.ಗೀತಾ ರಾಜಕುಮಾರ (ಕಾಂಗ್ರೆಸ್)–929, ಸಮೀಪ ಸ್ಪರ್ಧಿ: ಶಾಂತಿ ಮೋಹನರಾವ್ (ಜೆಡಿಎಸ್)–758.

ವಾರ್ಡ್ ನಂ.3: (ಸಾಮಾನ್ಯ) ವಿಜೇತರು: ಜಾರ್ಜ್ (ಕಾಂಗ್ರೆಸ್)–1,117, ಸಮೀಪ ಸ್ಪರ್ಧಿ: ನಕುಲ್ ಜಿ. ರೇವಣಕರ್ (ಬಿಜೆಪಿ)– 487.

ವಾರ್ಡ್ ನಂ.4:(ಬಿಸಿಎಂ ಬಿ ಮಹಿಳೆ) ವಿಜೇತರು: ಅನುಪಮ ಚನ್ನೇಶ (ಬಿಜೆಪಿ)–1,178, ಸಮೀಪ ಸ್ಪರ್ಧಿ: ಎಚ್.ವಿದ್ಯಾ (ಕಾಂಗ್ರೆಸ್)–1,001.

ವಾರ್ಡ್ ನಂ.5: (ಸಾಮಾನ್ಯ ಮಹಿಳೆ) ವಿಜೇತರು: ಬಿ.ಶಶಿಕಲಾ ನಾರಾಯಣಪ್ಪ (ಬಿಜೆಪಿ)–812, ಸಮೀಪ ಸ್ಪರ್ಧಿ: ತಬಸುಮ್ ಸುಲ್ತಾನ (ಜೆಡಿಎಸ್)–773.

ವಾರ್ಡ್ ನಂ.6: (ಬಿಸಿಎಂ ಎ) ವಿಜೇತರು: ಆರ್.ಶ್ರೇಯಸ್ (ಕಾಂಗ್ರೆಸ್)– 914, ಸಮೀಪ ಸ್ಪರ್ಧಿ: ಚನ್ನಯ್ಯ (ಜೆಡಿಎಸ್)– 842.

ವಾರ್ಡ್ ನಂ.7: (ಬಿಸಿಎಂ ಬಿ) ವಿಜೇತರು: ಬಿ.ಎಂ.ಮಂಜುನಾಥ (ಕಾಂಗ್ರೆಸ್)– 1,172, ಸಮೀಪ ಸ್ಪರ್ಧಿ: ದೇವೇಂದ್ರ ಪಾಟೀಲ್ (ಎಸ್ಡಿಪಿಐ)–413.

ವಾರ್ಡ್ ನಂ.8: (ಸಾಮಾನ್ಯ) ವಿಜೇತರು: ಬಶೀರ್ ಅಹಮ್ಮದ್ (ಕಾಂಗ್ರೆಸ್)– 1,240, ಸಮೀಪ ಸ್ಪರ್ಧಿ: ಸೈಯದ್ ಅಜ್ಮಲ್ (ಜೆಡಿಎಸ್)–1,090.

ವಾರ್ಡ್ ನಂ.9: (ಪರಿಶಿಷ್ಟ ಜಾತಿ) ವಿಜೇತರು: ಚನ್ನಪ್ಪ (ಕಾಂಗ್ರೆಸ್)– 1,347, ಸಮೀಪ ಸ್ಪರ್ಧಿ: ಪಿ.ಸುಂದರ ಮೂರ್ತಿ (ಜೆಡಿಎಸ್)–775.

ವಾರ್ಡ್ ನಂ.10: (ಬಿಸಿಎಂ ಮಹಿಳೆ) ವಿಜೇತರು: ಅನಿತಾ ಮಲ್ಲೇಶ್ (ಬಿಜೆಪಿ)–1,151, ಸಮೀಪ ಸ್ಪರ್ಧಿ: ಆರ್.ಶಶಿಕಲಾ (ಕಾಂಗ್ರೆಸ್)–861.

ವಾರ್ಡ್ ನಂ.11: (ಸಾಮಾನ್ಯ) ವಿಜೇತರು: ಮಣಿ (ಕಾಂಗ್ರೆಸ್)–913, ಸಮೀಪ ಸ್ಪರ್ಧಿ: ಜಿ.ಧರ್ಮಪ್ರಸಾದ್ (ಬಿಜೆಪಿ)–777.

ವಾರ್ಡ್ ನಂ.12: (ಬಿಸಿಎಂ ಎ) ವಿಜೇತರು: ಕೆ.ಸುದೀಪಕುಮಾರ್ (ಕಾಂಗ್ರೆಸ್)–1,305, ಸಮೀಪ ಸ್ಪರ್ಧಿ: ಎಂ.ಪ್ರಭಾಕರ (ಬಿಜೆಪಿ)–894.

ವಾರ್ಡ್ ನಂ.13: (ಸಾಮಾನ್ಯ ಮಹಿಳೆ) ವಿಜೇತರು: ಅನುಸುಧಾ ಮೋಹನಪಳನಿ (ಕಾಂಗ್ರೆಸ್)– 1,327, ಸಮೀಪ ಸ್ಪರ್ಧಿ: ಸುನೀತ ಮೋಹನ್ (ಬಿಜೆಪಿ)–465.

ವಾರ್ಡ್ ನಂ.14: (ಎಸ್ಸಿ) ವಿಜೇತರು: ಬಿ.ಟಿ.ನಾಗರಾಜ್ (ಕಾಂಗ್ರೆಸ್)–1,454, ಸಮೀಪ ಸ್ಪರ್ಧಿ: ಜಿ.ಆನಂದಕುಮಾರ್ (ಬಿಜೆಪಿ)–652.

ವಾರ್ಡ್ ನಂ.15: (ಬಿಸಿಎಂ ಎ ಮಹಿಳೆ) ವಿಜೇತರು: ಮಂಜುಳಾ ಕೆ.ಎಂ.ಸುಬ್ಬಣ್ಣ (ಜೆಡಿಎಸ್)–1,189, ಸಮೀಪ ಸ್ಪರ್ಧಿ: ಸುಮ ವಿ.ಹನುಂತಪ್ಪ (ಕಾಂಗ್ರೆಸ್)–972.

ವಾರ್ಡ್ ನಂ.16: (ಸಾಮಾನ್ಯ) ವಿಜೇತರು: ವಿ.ಕದಿರೇಶ್ (ಬಿಜೆಪಿ)–(972),ಸಮೀಪ ಸ್ಪರ್ಧಿ: ವಿಶಾಲಾಕ್ಷಿ ಭೋಜರಾಜ್ (ಜೆಡಿಎಸ್)–808.

ವಾರ್ಡ್ ನಂ.17: (ಸಾಮಾನ್ಯ) ವಿಜೇತರು: ಟೀಪುಸುಲ್ತಾನ್ (ಕಾಂಗ್ರೆಸ್)– 1,052, ಸಮೀಪ ಸ್ಪರ್ಧಿ: ಎಂ.ಯೋಗೀಶಕುಮಾರ್ (ಜೆಡಿಎಸ್)–961.

ವಾರ್ಡ್ ನಂ.18: (ಬಿಸಿಎಂ ಎ) ವಿಜೇತರು: ಮಹಮ್ಮದ್ ಯೂಸಫ್ ಹೈದರ್ (ಕಾಂಗ್ರೆಸ್)– 919, ಸಮೀಪ ಸ್ಪರ್ಧಿ: ಆರ್.ಕರುಣಾಮೂರ್ತಿ (ಜೆಡಿಎಸ್)–752.

ವಾರ್ಡ್ ನಂ.19: (ಎಸ್ಟಿ) ವಿಜೇತರು: ಬಿ.ಬಸವರಾಜ (ಜೆಡಿಎಸ್)–371, ಸಮೀಪ ಸ್ಪರ್ಧಿ: ಆರ್. ಸುಮಿತ್ರ (ಕಾಂಗ್ರೆಸ್)–283.

ವಾರ್ಡ್ ನಂ.20: (ಸಾಮಾನ್ಯ ಮಹಿಳೆ) ವಿಜೇತರು: ಎಸ್.ಜಯಶೀಲ (ಜೆಡಿಎಸ್)–982, ಸಮೀಪ ಸ್ಪರ್ಧಿ: ಎಸ್.ಲಕ್ಷ್ಮೀದೇವಿ (ಕಾಂಗ್ರೆಸ್)–929.

ವಾರ್ಡ್ ನಂ.21: (ಬಿಸಿಎಂ ಎ
ಮಹಿಳೆ) ವಿಜೇತರು: ವಿಜಯ (ಜೆಡಿಎಸ್)–1,280, ಜೆ.ರಮ್ಯ (ಕಾಂಗ್ರೆಸ್)–386.

ವಾರ್ಡ್ ನಂ.22: (ಸಾಮಾನ್ಯ) ವಿಜೇತರು: ಬಿ.ಕೆ.ಮೋಹನ್ (ಕಾಂಗ್ರೆಸ್)–1,322, ಸಮೀಪ ಸ್ಪರ್ಧಿ: ಬೋರೇಗೌಡ (ಜೆಡಿಎಸ್)–695.

ವಾರ್ಡ್ ನಂ.23: (ಎಸ್ಸಿ.ಮಹಿಳೆ) ವಿಜೇತರು: ಕೆ.ಪಿ.ಪ್ರೇಮ (ಜೆಡಿಎಸ್)–1,192, ಸಮೀಪ ಸ್ಪರ್ಧಿ: ಯಶೋಧಬಾಯಿ (ಕಾಂಗ್ರೆಸ್)–1,149.

ವಾರ್ಡ್ ನಂ.24: (ಸಾಮಾನ್ಯ) ವಿಜೇತರು: ಕೋಟೇಶ್ವರರಾವ್ (ಜೆಡಿಎಸ್)–1,123, ಸಮೀಪ ಸ್ಪರ್ಧಿ: ಅಬ್ದುಲ್ ಮಜೀದ್ (ಕಾಂಗ್ರೆಸ್)–584.

ವಾರ್ಡ್ ನಂ.25: (ಎಸ್ಸಿ) ವಿಜೇತರು: ಕೆ.ಉದಯಕುಮಾರ್ (ಜೆಡಿಎಸ್)–1,139, ಸಮೀಪ ಸ್ಪರ್ಧಿ: ಅಂಜನಪ್ಪ (ಕಾಂಗ್ರೆಸ್)–661.

ವಾರ್ಡ್ ನಂ.26: (ಅನುಸೂಚಿತ ಜಾತಿ ಮಹಿಳೆ) ವಿಜೇತರು: ಸರ್ವಮಂಗಳ ಭೈರಪ್ಪ (ಕಾಂಗ್ರೆಸ್)–637, ಸಮೀಪ ಸ್ಪರ್ಧಿ: ಪರಮೇಶ್ವರಿ (ಜೆಡಿಎಸ್)–523.

ವಾರ್ಡ್ ನಂ.27: (ಅನುಸೂಚಿತ ಜಾತಿ ಮಹಿಳೆ) ವಿಜೇತರು: ರೂಪವತಿ (ಜೆಡಿಎಸ್)–999, ಸಮೀಪ ಸ್ಪರ್ಧಿ: ಲಕ್ಷ್ಮೀ ವೇಲು (ಕಾಂಗ್ರೆಸ್)–929.

ವಾರ್ಡ್ ನಂ.28: (ಹಿಂದುಳಿದವರ್ಗ ಎ) ವಿಜೇತರು: ಕಾಂತರಾಜ್ (ಕಾಂಗ್ರೆಸ್)– 654, ಸಮೀಪ ಸ್ಪರ್ಧಿ: ಎಚ್.ಸಂತೋಷ (ಜೆಡಿಎಸ್)–286.

ವಾರ್ಡ್ ನಂ.30: (ಸಾಮಾನ್ಯ) ವಿಜೇತರು: ಸೈಯದ್ ರಿಯಾಜ್ (ಕಾಂಗ್ರೆಸ್)–1,329, ಸಮೀಪ ಸ್ಪರ್ಧಿ: ಜೆ.ಸೋಮಶೇಖರ್ (ಜೆಡಿಎಸ್)–1,265.

ವಾರ್ಡ್ ನಂ.31: (ಸಾಮಾನ್ಯ ಮಹಿಳೆ) ವಿಜೇತರು: ಪಲ್ಲವಿ (ಜೆಡಿಎಸ್)–1,335, ಸಮೀಪ ಸ್ಪರ್ಧಿ: ವೀಣಾ (ಕಾಂಗ್ರೆಸ್)–1,017.

ವಾರ್ಡ್ ನಂ.32: (ಸಾಮಾನ್ಯ ಮಹಿಳೆ) ವಿಜೇತರು: ಸವಿತಾ ಉಮೇಶ್ (ಜೆಡಿಎಸ್)– 1,114, ಸಮೀಪ ಸ್ಪರ್ಧಿ: ಲತಾ ಎಸ್.ಆರ್.(ಕಾಂಗ್ರೆಸ್)–955.

ವಾರ್ಡ್ ನಂ.33: (ಸಾಮಾನ್ಯ) ವಿಜೇತರು: ಆರ್.ಮೋಹನಕುಮಾರ್ (ಪಕ್ಷೇತರ)– 533, ಸಮೀಪ ಸ್ಪರ್ಧಿ: ಎಚ್.ಡಿ.ರವಿಕುಮಾರ್ (ಜೆಡಿಎಸ್)–429.

ವಾರ್ಡ್ ನಂ.34: (ಸಾಮಾನ್ಯ ಮಹಿಳೆ) ವಿಜೇತರು: ಲತಾ ಚಂದ್ರಶೇಖರ್ (ಕಾಂಗ್ರೆಸ್)–1,035, ಸಮೀಪ ಸ್ಪರ್ಧಿ: ಭಾಗ್ಯಮ್ಮ ಮಂಜುನಾಥ (ಜೆಡಿಎಸ್)–885.

ವಾರ್ಡ್ ನಂ.35: (ಸಾಮಾನ್ಯ ಮಹಿಳೆ) ವಿಜೇತರು: ಶ್ರುತಿ ಸಿ. ವಸಂತ
ಕುಮಾರ್ (ಕಾಂಗ್ರೆಸ್)–1,022, ಸಮೀಪ ಸ್ಪರ್ಧಿ:ನಿಂಗಮ್ಮ (ಜೆಡಿಎಸ್)–942.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.