Quote - ಹೆಚ್ಚು ರಕ್ತದಾನ ಮಾಡುವುದರಿಂದ ಹೃದಯಾಘಾತ ಪಾರ್ಶ್ವವಾಯು ಕ್ಯಾನ್ಸರ್‌ನಂತಹ ಅಪಾಯ ಬಹಳಷ್ಟು ಕಡಿಮೆಯಾಗುವುದು. ಜತೆಗೆ ದೇಹದ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ರಕ್ತದಾನಕ್ಕೆ ಹೆಚ್ಚು ಒತ್ತು ಕೊಡಬೇಕಿದೆ
ಡಾ.ಧನಂಜಯ ಸರ್ಜಿ ವಿಧಾನ ಪರಿಷತ್ ಸದಸ್ಯ
ಆರೋಗ್ಯವೆಂದರೆ ಏನು ಎಂಬುದು ಗೊತ್ತಿದ್ದರೂ ಅದನ್ನು ಪಾಲಿಸುವುದಿಲ್ಲ. ಧೂಮಪಾನ ಇಲ್ಲದಿದ್ದರೆ ಬಹಳಷ್ಟು ಆಸ್ಪತ್ರೆಗಳೇ ಇರುತ್ತಿರಲಿಲ್ಲ. ಧೂಮಪಾನ 10ರಿಂದ 15 ವರ್ಷ ಆಯಸ್ಸನ್ನು ಕಡಿಮೆ ಮಾಡುತ್ತದೆ