ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Bhadravati

ADVERTISEMENT

ಭದ್ರಾವತಿ | ಚರಂಡಿಗಳ ಸಮಸ್ಯೆಗೆ ಮುಕ್ತಿ ಎಂದು?

ಕಳಪೆ ಕಾಮಗಾರಿ ಆರೋಪ; ಅಳವಡಿಕೆಯಾಗದ ಸ್ಲ್ಯಾಬ್‌
Last Updated 18 ಏಪ್ರಿಲ್ 2024, 5:19 IST
ಭದ್ರಾವತಿ | ಚರಂಡಿಗಳ ಸಮಸ್ಯೆಗೆ ಮುಕ್ತಿ ಎಂದು?

ಭದ್ರಾವತಿ: ಮೀನು ಮಾರುಕಟ್ಟೆಗೆ ಸ್ಥಳದ ಅಭಾವ

ಸಂಚಾರ ದಟ್ಟಣೆ, ದುರ್ವಾಸನೆಯಿಂದ ಕಿರಿಕಿರಿ
Last Updated 20 ಫೆಬ್ರುವರಿ 2024, 5:55 IST
ಭದ್ರಾವತಿ: ಮೀನು ಮಾರುಕಟ್ಟೆಗೆ ಸ್ಥಳದ ಅಭಾವ

ಭದ್ರಾವತಿ ತಾಲ್ಲೂಕು ಆಸ್ಪತ್ರೆ ದುಃಸ್ಥಿತಿ | ಸಿಬ್ಬಂದಿ ಕೊರತೆ: ರೋಗಿಗಳ ಪರದಾಟ

ಸೌಲಭ್ಯ ಇದ್ದರೂ ನಿರ್ವಹಣೆ ಇಲ್ಲ
Last Updated 28 ಡಿಸೆಂಬರ್ 2023, 7:02 IST
ಭದ್ರಾವತಿ ತಾಲ್ಲೂಕು ಆಸ್ಪತ್ರೆ ದುಃಸ್ಥಿತಿ | ಸಿಬ್ಬಂದಿ ಕೊರತೆ: ರೋಗಿಗಳ ಪರದಾಟ

ಭದ್ರಾವತಿ | ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ; ಸಾರ್ವಜನಿಕರಿಗೆ ಕಿರಿಕಿರಿ

ಎರಡು ವರ್ಷ ಕಳೆದರೂ ಮುಕ್ತಾಯಗೊಳ್ಳದ ಆರ್‌ಓಬಿ ನಿರ್ಮಾಣ
Last Updated 15 ಡಿಸೆಂಬರ್ 2023, 7:25 IST
ಭದ್ರಾವತಿ | ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ; ಸಾರ್ವಜನಿಕರಿಗೆ ಕಿರಿಕಿರಿ

ಭದ್ರಾವತಿ: 27ರ ಒಳಗೆ ಪಡಿತರ ವಿತರಿಸಲು ಸೂಚನೆ

ಭದ್ರಾವತಿ: ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಜೂನ್ ತಿಂಗಳ ಪಡಿತರ ಹಂಚಿಕೆಯನ್ನು 27ರ ಒಳಗಾಗಿ ಮುಕ್ತಾಯಗೊಳಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರು ಸೂಚಿಸಿದ್ದಾರೆ.
Last Updated 15 ಜೂನ್ 2023, 15:38 IST
fallback

ವಿಐಎಸ್ಎಲ್ ನೂತನ ಇ.ಡಿ. ಬಿ.ಎಲ್.ಚಂದ್ವಾನಿ

ವಿಐಎಸ್ಎಲ್ ಕಾರ್ಖಾನೆಯ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಬಿ.ಎಲ್.ಚಂದ್ವಾನಿ ಅವರು ನೇಮಕವಾಗಿದ್ದು, ಗುರುವಾರ ಪ್ರಭಾರಿ ಅಧಿಕಾರಿ ಸುರಜೀತ್ ಮಿಶ್ರಾ ಅವರಿಂದ ಅಧಿಕಾರ ಸ್ವೀಕರಿಸಿದರು.
Last Updated 24 ಜೂನ್ 2022, 2:51 IST
ವಿಐಎಸ್ಎಲ್ ನೂತನ ಇ.ಡಿ. ಬಿ.ಎಲ್.ಚಂದ್ವಾನಿ

ಇಂದು ಕಾರ್ಮಿಕ ದಿನಾಚರಣೆ: ಹಕ್ಕುಗಳಿಗೆ ಕಾರ್ಮಿಕರ ಕಾನೂನು ಹೋರಾಟ

‘ಸರ್, ನಿಮ್ಮ ಹಕ್ಕಿನ ಕಾನೂನು ಹೋರಾಟ ಎಲ್ಲಿಗೆ ಬಂತು’ ಎಂದು ಪ್ರಶ್ನಿಸಿದರೆ, ಸದ್ಯ ಕೋರ್ಟ್ ರಜೆ ಇದೆ ಸಾರ್. ಜೂನ್ ನಂತರದಲ್ಲಿ ಪುನಃ ಆರಂಭ ಆಗುತ್ತೆ’ ಎಂದು ಎಂಪಿಎಂ ಕಾರ್ಮಿಕ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ಹೇಳಿದರು.
Last Updated 1 ಮೇ 2022, 5:43 IST
ಇಂದು ಕಾರ್ಮಿಕ ದಿನಾಚರಣೆ: ಹಕ್ಕುಗಳಿಗೆ  ಕಾರ್ಮಿಕರ ಕಾನೂನು ಹೋರಾಟ
ADVERTISEMENT

ಭದ್ರಾವತಿ: ಸಂಭ್ರಮದ ವೈಕುಂಠ ಏಕಾದಶಿ

ಭದ್ರಾವತಿ: ಕೊರೊನಾ ಆತಂಕದ ನಡುವೆಯೂ ಗುರುವಾರ ನಗರದ ಬಹುತೇಕ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಏಕಾದಶಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜೆ ನಡೆಯಿತು.
Last Updated 14 ಜನವರಿ 2022, 5:51 IST
ಭದ್ರಾವತಿ: ಸಂಭ್ರಮದ ವೈಕುಂಠ ಏಕಾದಶಿ

ಕಾರ್ಖಾನೆಗಳ ನಗರ ಭದ್ರಾವತಿಯಲ್ಲಿ ಖಾಸಗೀಕರಣದ ಸದ್ದು

ಬಾಗಿಲು ಮುಚ್ಚಿರುವ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಈಗ ನಿಧಾನವಾಗಿ ಖಾಸಗೀಕರಣದತ್ತ ಹೆಜ್ಜೆ ಇಡುತ್ತಿದೆ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್ಎಲ್) ಬಂಡವಾಳ ಹಿಂತೆಗೆತ ಪಟ್ಟಿಗೆ ಸೇರುವ ಮೂಲಕ ಜಾಗತಿಕ ಟೆಂಡರ್ ಪ್ರಕ್ರಿಯೆಯ ಹಾದಿಯಲ್ಲಿದೆ.
Last Updated 15 ನವೆಂಬರ್ 2021, 4:12 IST
ಕಾರ್ಖಾನೆಗಳ ನಗರ ಭದ್ರಾವತಿಯಲ್ಲಿ ಖಾಸಗೀಕರಣದ ಸದ್ದು

ಭದ್ರಾವತಿ: ಮಾಸ್ಕ್ ಧರಿಸಲು ಹೇಳಿದ್ದಕ್ಕೆ ನಗರಸಭೆ ಗುತ್ತಿಗೆ ನೌಕರನ ಕೊಲೆ

ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದಕ್ಕೆ ನಗರಸಭೆ ಗುತ್ತಿಗೆ ನೌಕರ ಸುನಿಲ್ (24) ಅವರನ್ನು ಇರಿದು ಹತ್ಯೆ ಮಾಡಲಾಗಿದೆ.ಗಾಯಗೊಂಡವರು ಶ್ರೀಕಂಠ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 26 ಮೇ 2021, 7:39 IST
fallback
ADVERTISEMENT
ADVERTISEMENT
ADVERTISEMENT