ಶಿವಮೊಗ್ಗ: ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್–19ರ ರೋಗ ಲಕ್ಷಣ ಇರುವ 31 ಜನರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿದ್ದು, ಯಾರಲ್ಲೂಕಾಯಿಲೆ ಇರುವುದು ದೃಢಪಟ್ಟಿಲ್ಲ.

ಕೆಮ್ಮು, ಗಂಟಲು ನೋವು, ಜ್ವರದ ಲಕ್ಷಣಗಳಿದ್ದ ಐವರ ಕಫ, ರಕ್ತದ ಮಾದರಿ ಮಂಗಳವಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದುವರೆಗೂ 330 ಜನರ ಮೇಲೆ ನಿಗಾವಹಿಲಾಗಿದೆ. 230 ಜನರು 14 ದಿನಗಳ ಕಣ್ಗಾವಲು ಅವಧಿ ಪೂರೈಸಿದ್ದಾರೆ. 8 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 92 ಜನರನ್ನು ನಿಗಾ ವ್ಯವಸ್ಥೆಯಲ್ಲಿ ಇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.