ಮಂಗಳೂರಿನ ಲಯನ್ಸ್ ವೆಲೆನ್ಸಿಯಾ ಸಂಸ್ಥೆ ಈಚೆಗೆ ಮಂಗಳೂರಿನಲ್ಲಿ ನಡೆಸಿದ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಶಿವಮೊಗ್ಗ ನಗರದ ಶಾರದಾದೇವಿ ಅಂಧರ ವಸತಿ ಶಾಲೆಯ ತಂಡ ಪ್ರಥಮ ಸ್ಥಾನ ಗಳಿಸಿದೆ. ಸಂಸ್ಥೆಯ ಅಧ್ಯಕ್ಷ ಎಚ್.ವಿ. ಸುಬ್ರಮಣ್ಯ, ಕಾರ್ಯದರ್ಶಿ ಎ.ಕೆ. ಪರಮೇಶ್ವರ ಭಟ್, ಟ್ರಸ್ಟಿಗಳಾದ ಎ.ಟಿ. ಅನಿತಾ, ಆಡಳಿತಾಧಿಕಾರಿ ಬಿ. ಈಶ್ವರ್ ಭಟ್, ತಂಡದ ಕೋಚ್ ಎನ್. ಸುರೇಶ್ ಹಾಗೂ ಶಾಲಾ ಸಿಬ್ಬಂದಿ ಚಿತ್ರದಲ್ಲಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.