26ಕೆಆರ್ ಜಿ2ಇಪಿ :- ಕಾರ್ಗಲ್ ಪಟ್ಟಣದ ಪ್ರಮುಖ ಪೇಟೆಯಲ್ಲಿ ಶುಕ್ರವಾರ ವಿವಿಧ ಸಂಘಟನೆಗಳ ಪ್ರಮುಖರು ಸೇರಿಕೊಂಡು ಕಾಶ್ಮೀರ ಕೊಳ್ಳದ ಪಹಲ್ಗಾಂವ್ ನಲ್ಲಿ ಹುತಾತ್ಮರಾದ ಭಾರತೀಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಮಯದಲ್ಲಿ ಪ್ರಮುಖರಾದ ಮೋಹನ್ ಎಂ. ಪೈ ಎಸ್.ಹೆಚ್. ಜಗಧೀಶ್ ನವೀನ್ ಕುಮಾರ್ ಜೈನ್ ಶರೀಪ್ ಕೊಪ್ಪ ವಾಸಂತಿ ರಮೇಶ್ ಲಲಿತಾ ಮಂಜುನಾಥ ಮುಂತಾದವರು ಪಾಲ್ಗೊಂಡಿದ್ದರು.