ಸರ್ಕಾರಿ ಪದವಿಪೂರ್ವ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ರಾಜ್ಯದ ಏಕೈಕ ಕಾಲೇಜು ಇಲ್ಲಿನದ್ದು ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಮೂರು ಅಂತಸ್ತು ಹೊಂದಿರುವ ಇಲ್ಲಿನ ಕಾಲೇಜಿನ ಕಟ್ಟಡಕ್ಕೆ ಲಿಫ್ಟ್ ಸೌಲಭ್ಯ ಕಲ್ಪಿಸಲು ಸಂಸದರ ನಿಧಿಯಿಂದ ₹ 20 ಲಕ್ಷ ನೆರವು ನೀಡಲಾಗುವುದು.
ಬಿ.ವೈ.ರಾಘವೇಂದ್ರ, ಸಂಸದರು.
ಶಿಕ್ಷಣದ ಜೊತೆಗೆ ಜನರನ್ನು ಪ್ರೀತಿಸಲು ಕಲಿಸಿದ್ದು ಈ ಕಾಲೇಜಿನ ವಿಶೇಷತೆಯಾಗಿದೆ. ಶಿಕ್ಷಣ ಎಂಬುದು ಕೇವಲ ದುಡಿಮೆಗಾಗಿ ಇರುವುದಲ್ಲ ಬದಲಾಗಿ ಅದೊಂದು ಜವಾಬ್ಧಾರಿಯನ್ನು ನಿರ್ವಹಿಸುವ ಮಾಧ್ಯಮ ಎನ್ನುವುದನ್ನು ಇಲ್ಲಿನ ಉಪನ್ಯಾಸಕರು ಕಲಿಸಿಕೊಟ್ಟಿದ್ದಾರೆ.