ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT
ADVERTISEMENT

Ranji Trophy: ಶಿವಮೊಗ್ಗದ ನಾಳೆಯಿಂದ ರಣಜಿ ಕ್ರಿಕೆಟ್ ಜ್ವರ

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ: ಕರ್ನಾಟಕ, ಗೋವಾ ತಂಡಗಳ ನಡುವೆ ಹಣಾಹಣಿ
Published : 24 ಅಕ್ಟೋಬರ್ 2025, 2:03 IST
Last Updated : 24 ಅಕ್ಟೋಬರ್ 2025, 2:03 IST
ಫಾಲೋ ಮಾಡಿ
Comments
ಗೋವಾ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್..
ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಗೋವಾ ತಂಡದಲ್ಲಿದ್ದಾರೆ. ದೀಪರಾಜ್ ಗಾಂವ್ಕರ್ (ನಾಯಕ) ಲಲಿತ್ ಯಾದವ್ ಸಮರ್ ದುಭಾಷಿ (ಉಪನಾಯಕ) ಸುಯೇಶ್ ಎಸ್.ಪ್ರಭುದೇಸಾಯಿ ಮಂಥನ್ ಕುತ್ಕರ್ ಕಧ್ಯಪ್ ಬಾಕಳೆ ದರ್ಶನ್ ಮಿಸಳ್‌ ಮೋಹಿತ್ ರೇಡಕರ್ ಅಭಿನವ್ ತೇಜರಾಣ ಹೇರಂಬ ಪರಬ್ ವಿಕಾಸ್ ಸಿಂಗ್ ಇಶಾನ್ ಗಡೇಕರ್ ರಾಜಶೇಖರ್ ಹರಿಕಾಂತ್ ವಿಜೇಶ್ ಪ್ರಭುದೇಸಾಯಿ ವಾಸುಕಿ ಕೌಶಿಕ್‌ ಸ್ನೇಹಲ್ ಕವಟನ್‌ಕರ್ ಗೋವಾ ತಂಡದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT