ತುಮಕೂರು: ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ನಿಂದ 13 ಮಂದಿ ಸಾವನ್ನಪ್ಪಿದ್ದಾರೆ. ಮಂಗಳವಾರ 14 ಸಾವು ಸಂಭವಿಸಿತ್ತು. ಎರಡು ದಿನಗಳ ಅಂತರದಲ್ಲಿ 27 ಮಂದಿ ಸಾವನ್ನಪ್ಪಿದಂತಾಗಿದೆ.

9 ಪುರುಷರು, 4 ಮಹಿಳೆಯರು ಮೃತಪಟ್ಟಿದ್ದಾರೆ. ತುಮಕೂರು ನಗರ ಹಾಗೂ ತಾಲ್ಲೂಕಿನಲ್ಲಿ ಅತಿಹೆಚ್ಚು 8, ಶಿರಾ 3, ಗುಬ್ಬಿ, ಮಧುಗಿರಿ ತಾಲ್ಲೂಕಿನಲ್ಲಿ ತಲಾ ಒಬ್ಬರು ಸಾವು ಕಂಡಿದ್ದಾರೆ.

ತುಮಕೂರು ಭೀಮಸಂದ್ರದ 47 ವರ್ಷದ ಪುರುಷ, ಹನುಮಂತಪುರದ 65 ವರ್ಷದ ಮಹಿಳೆ, ಪಿ.ಜಿ.ಲೇಔಟ್ನ 40 ವರ್ಷದ ಪುರುಷ, ಕ್ಯಾತ್ಸಂದ್ರದ 36 ವರ್ಷದ ಪುರುಷ, ಕೃಷ್ಣ ನಗರದ 76 ವರ್ಷದ ಪುರುಷ, ಗೂಳೂರಿನ 50 ವರ್ಷದ ಪುರುಷ, ಹೆಬ್ಬೂರಿನ 40 ವರ್ಷದ ಮಹಿಳೆ, ತಾಲ್ಲೂಕಿನ ಕದರನಹಳ್ಳಿ 54 ವರ್ಷದ ಪುರುಷ ಮೃತಪಟ್ಟಿದ್ದಾರೆ.

ಶಿರಾ ತಾಲ್ಲೂಕು ಹುಲಿಕುಂಟೆ ಗ್ರಾಮದ 65 ವರ್ಷದ ಮಹಿಳೆ, ತಿಮ್ಮನಹಳ್ಳಿ 71 ವರ್ಷದ ಪುರುಷ, ಉಮಾಪತಿಹಳ್ಳಿ 65 ವರ್ಷದ ಮಹಿಳೆ, ಗುಬ್ಬಿ ತಾಲ್ಲೂಕು ಚೇಳೂರಿನ 48 ವರ್ಷದ ಪುರುಷ, ಮಧುಗಿರಿ ಪಟ್ಟಣದ 84 ವರ್ಷದ ಪುರುಷಸಾವನ್ನಪ್ಪಿದವರು.

ತಾಲ್ಲೂಕುವಾರು ವಿವರ: ತುಮಕೂರು ತಾಲ್ಲೂಕಿನಲ್ಲಿ 461, ಗುಬ್ಬಿ 416, ಮಧುಗಿರಿ 231, ಶಿರಾ 226, ತಿಪಟೂರು 164, ಚಿಕ್ಕನಾಯಕನಹಳ್ಳಿ 163, ಕುಣಿಗಲ್ 160, ಪಾವಗಡ 140, ಕೊರಟಗೆರೆ 137, ತುರುವೇಕೆರೆ ತಾಲ್ಲೂಕಿನಲ್ಲಿ 123 ಜನರಿಗೆ ಸೋಂಕು ದೃಢಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.