ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿಶತಕದತ್ತ ಮೃತರ ಸಂಖ್ಯೆ

Last Updated 5 ಸೆಪ್ಟೆಂಬರ್ 2020, 15:39 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರು ದ್ವಿಶತಕ ಸಮೀಪಿಸಿದ್ದಾರೆ. ಶನಿವಾರ ಮತ್ತೆ 4 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 196 ಮಂದಿ ಮೃತಪಟ್ಟಿದ್ದಾರೆ.

ಶನಿವಾರ ಮತ್ತೆ 259 ಮಂದಿಗೆ ಸೋಂಕು ತಗುಲಿದೆ. ತುಮಕೂರು ಶ್ರೀನಗರ 62 ವರ್ಷ, ದೇವರಾಯಪಟ್ಟಣದ 40 ವರ್ಷ, ಹೆಗ್ಗೆರೆ 65 ವರ್ಷದ ಪುರುಷ, ಕುಣಿಗಲ್ ತಾಲ್ಲೂಕಿನ ಆಲಪ್ಪನಗುಡ್ಡೆ ಸಿದ್ಧಾಪುರದ 70 ವರ್ಷದ ಮಹಿಳೆ ಮೃತಪಟ್ಟಿರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ.

ಶನಿವಾರ 226 ಮಂದಿ ಗುಣಮುಖರಾಗಿ ಮನೆಗೆ ತೆರಳಿದರು. ಜಿಲ್ಲೆಯಲ್ಲಿ 1,789 ಸಕ್ರಿಯ ಪ್ರಕರಣಗಳು ಇವೆ.

*******

ತಾಲ್ಲೂಕು;ಇಂದಿನ ಸೋಂಕಿತರು (ಸೆ.5);ಒಟ್ಟು ಸೋಂಕಿತರು;ಮರಣ

ಚಿ.ನಾ.ಹಳ್ಳಿ;6;419;4

ಗುಬ್ಬಿ;26;504;9

ಕೊರಟಗೆರೆ;3;358;8

ಕುಣಿಗಲ್;4;565;15

ಮಧುಗಿರಿ;24;485;8

ಪಾವಗಡ;26;634;13

ಶಿರಾ;28;517;7

ತಿಪಟೂರು;28;610;10

ತುಮಕೂರು;105;2,640;117

ತುರುವೇಕೆರೆ;9;412;5

ಒಟ್ಟು;259;7,144;196

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT