ಕುಣಿಗಲ್ ಪುರಸಭೆ ಚುನಾವಣೆ: 75 ಮಂದಿ ಕಣದಲ್ಲಿ

ಸೋಮವಾರ, ಜೂನ್ 17, 2019
27 °C

ಕುಣಿಗಲ್ ಪುರಸಭೆ ಚುನಾವಣೆ: 75 ಮಂದಿ ಕಣದಲ್ಲಿ

Published:
Updated:

ಕುಣಿಗಲ್: ಪುರಸಭೆಯ 23 ವಾರ್ಡ್‌ಗಳಿಗೆ ಒಟ್ಟು 107 ನಾಮಪತ್ರ ಸಲ್ಲಿಕೆಯಾಗಿದ್ದು, 32 ಮಂದಿ ನಾಮಪತ್ರ ಹಿಂಪಡೆದ ಕಾರಣ ಕಣದಲ್ಲಿ 75 ಮಂದಿ ಉಳಿದಿದ್ದಾರೆ.

ವಾರ್ಡ್ 1: ಕಾಂಗ್ರೆಸ್‌ನಿಂದ– ಗಂಗಲಕ್ಷ್ಮಿ, ಬಿಜೆಪಿ– ವರಲಕ್ಷ್ಮಿ, ಜೆಡಿಎಸ್– ಯಾಸ್ಮೀನ್ ಬೇಗಂ, ವಾರ್ಡ್ 2: ಕಾಂಗ್ರೆಸ್– ವೀಣಾ, ಜೆಡಿಎಸ್– ಮಂಜುಳಾ, ವಾರ್ಡ್ 3: ಕಾಂಗ್ರೆಸ್– ರಾಮು, ಜೆಡಿಎಸ್– ಈ. ಮಂಜು, ಬಿಜೆಪಿ– ವೆಂಕಟೇಶ್, ಪಕ್ಷೇತರ– ರಮೇಶ್ ಮತ್ತು ಜೈರಾಮ್, ವಾರ್ಡ್ 4: ಕಾಂಗ್ರೆಸ್– ನಾಗರಾಜು, ಬಿಜೆಪಿ– ರವಿಕುಮಾರ್, ಪಕ್ಷೇತರ– ಹರೀಶ್, ವಾರ್ಡ್ 5: ಕಾಂಗ್ರೆಸ್– ರೇಷ್ಮಾ ಖಾನಂ, ಬಿಜೆಪಿ– ಜಯಮ್ಮ, ಜೆಡಿಎಸ್– ಶಬೀನಾತಾಜ್, ವಾರ್ಡ್‌ 6: ಕಾಂಗ್ರೆಸ್– ಅರುಣ್ ಕುಮಾರ್, ಜೆಡಿಎಸ್– ಜಗದೀಶ್, ವಾರ್ಡ್ 7: ಕಾಂಗ್ರೆಸ್– ಸೆಮಿಉಲ್ಲ, ಜೆಡಿಎಸ್– ಅನ್ಸರ್, ವಾರ್ಡ್ 8: ಕಾಂಗ್ರೆಸ್– ಮಂಜುಳಾ, ಜೆಡಿಎಸ್– ನಗೀನಾ, ಪಕ್ಷೇತರ– ವೆಂಕಟಲಕ್ಷ್ಮಮ್ಮ.

ವಾರ್ಡ್‌ 9: ಕಾಂಗ್ರೆಸ್– ದಿನೇಶ್ ಕುಮಾರ್, ಜೆಡಿಎಸ್– ಮೋಹನ, ಬಿಜೆಪಿ– ಕೃಷ್ಣ ಕೆ.ಎಸ್, ಪಕ್ಷೇತರ– ಕಿಶೋರ್ ಮತ್ತು ಶಿವರಾಜು ವಾರ್ಡ್ 10: ಕಾಂಗ್ರೆಸ್– ಶಬನಾತಬಸಮ್, ಜೆಡಿಎಸ್– ಹುಸ್ನಾ, ಬಿಜೆಪಿ– ಸರಸ್ವತಿ, ಪಕ್ಷೇತರ– ಜಹಿದಾಬೇಗಂ, ವಾರ್ಡ್ 11: ಕಾಂಗ್ರೆಸ್– ರಂಗಸ್ವಾಮಿ, ಬಿಜೆಪಿ– ಕುಮಾರ್, ಜೆಡಿಎಸ್– ಗುರುಪ್ರಸಾಧ್, ಪಕ್ಷೇತರ– ಹರ್ಷದ್ ಬೇಗ್ ಮತ್ತು ಇಮ್ರಾನ್, ವಾರ್ಡ್‌ 12: ಕಾಂಗ್ರೆಸ್– ರೀಟಾ ಆನಂದ್, ಬಿಜೆಪಿ– ಗೋವಿಂದಮ್ಮ, ಪಕ್ಷೇತರ_ ರೂಪಿಣಿ, ವಾರ್ಡ್‌ 13: ಕಾಂಗ್ರೆಸ್– ಜಯಲಕ್ಷ್ಮಿ, ಬಿಜಿಪಿ– ಮಹಾಲಕ್ಷ್ಮಿ, ವಾರ್ಡ್ 14: ಕಾಂಗ್ರೆಸ್– ಉದಯ ಕುಮಾರ್, ಬಿಜೆಪಿ– ಗೋಪಿ, ಜೆಡಿಎಸ್– ಶೇಕ್ ಮೊಯಿನುದ್ದೀನ್, ಪಕ್ಷೇತರ– ವೆಂಕಟೇಶ್ ರಾಜ ಅರಸು, ವಾರ್ಡ್ 15: ಕಾಂಗ್ರೆಸ್– ಸತೀಶ್, ಬಿಜೆಪಿ– ಕೆ.ಟಿ.ನಾಗೇಶ್, ವಾರ್ಡ್ 16: ಕಾಂಗ್ರೆಸ್– ಅಜಂಆರಾ, ಜೆಡಿಎಸ್– ಶಯಿನಾ, ಬಿಜೆಪಿ– ಶಾರದ.

ವಾರ್ಡ್ 17: ಕಾಂಗ್ರೆಸ್ ಆಸ್ಮಾ, ಜೆಡಿಎಸ್– ಐಯಿಷಾಬೀ, ಪಕ್ಷೇತರ– ನವಿನ್ ತಾಜ್, ವಾರ್ಡ್ 18: ಕಾಂಗ್ರೆಸ್– ವೆಂಕಟಸ್ವಾಮಿ, ಜೆಡಿಎಸ್– ಶ್ರಿನಿವಾಸ್ ಮೂರ್ತಿ, ವಾರ್ಡ್ 19: ಕಾಂಗ್ರೆಸ್– ದೇವರಾಜು, ಬಿಜೆಪಿ– ಹರೀಶ್, ಜೆಡಿಎಸ್– ರಾಘವೇಂದ್ರ, ವಾರ್ಡ್ 20: ಕಾಂಗ್ರೆಸ್ ಶಿವಕುಮಾರ್, ಬಿಜೆಪಿ– ಆನಂದ್ ಕುಮಾರ್, ಜೆಡಿಎಸ್– ಕುಮಾರ್, ಪಕ್ಷೇತರ– ರಮೇಶ್ ಬಾಬು ಮತ್ತು ರಾಜೇಶ್ವರಿ, ವಾರ್ಡ್ 21: ಬಿಜೆಪಿ– ಜಗದೀಶ್, ಕಾಂಗ್ರೆಸ್– ನಾಗೇಂದ್ರ, ಜೆಡಿಎಸ್– ರಂಗಸ್ವಾಮಿ, ಪಕ್ಷೇತರ– ನಳಿನಾ, ವಾರ್ಡ್ 22: ಕಾಂಗ್ರೆಸ್– ರಂಗನಾಥಯ್ಯ, ಬಿಜೆಪಿ– ಲಕ್ಕಣ್ಣ, ಜೆಡಿಎಸ್– ಗೋವಿಂದರಾಜು, ಪಕ್ಷೇತರ– ಶ್ರೀನಿವಾಸ್, ವಾರ್ಡ್ 23: ಕಾಂಗ್ರೆಸ್– ವಿಜಯಮ್ಮ, ಬಿಜೆಪಿ– ಜಯಮ್ಮ, ಜೆಡಿಎಸ್– ವಿ.ಜಯಲಕ್ಷ್ಮಮ್ಮ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !