ಶುಕ್ರವಾರ, ನವೆಂಬರ್ 15, 2019
26 °C

ಗಾಳಿಪಟ ತೆಗೆಯಲು ಹೋಗಿ ವಿದ್ಯುತ್‌ ತಗುಲಿ ವ್ಯಕ್ತಿ ಸಾವು 

Published:
Updated:

ತುಮಕೂರು: ಗಾಳಿಪಟವನ್ನು ಮಗನಿಗೆ ತೆಗೆದು ಕೊಡಲು ಹೋದಾಗ ಹೈ ಟೆನ್ಯನ್ ವಿದ್ಯುತ್ ತಂತಿ ಸ್ಪರ್ಶಗೊಂಡು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ಸದಾಶಿವನಗರದ ಅಬ್ದುಲ್ (50) ಮೃತಪಟ್ಟವರು. ಘಟನೆಯಲ್ಲಿ ಅವರ ಮಗನಿಗೂ ಸ್ವಲ್ಪ ಗಾಯಗಳಾಗಿವೆ.

ಘಟನೆ ಸಂಬಂಧ ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)