ಶುಕ್ರವಾರ, 4 ಜುಲೈ 2025
×
ADVERTISEMENT

Electric shock

ADVERTISEMENT

ವಿದ್ಯುತ್‌ ಆಘಾತ: ಮಗು ಸಾವು

ಕಲ್ಯಾಣ ಮಂಟಪದಲ್ಲಿದ್ದ ಕೂಲರ್‌ನ ವೈರ್ ತಗುಲಿ ಐದು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, ಈ ಸಂಬಂಧ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 7 ಜೂನ್ 2025, 16:32 IST
ವಿದ್ಯುತ್‌ ಆಘಾತ: ಮಗು ಸಾವು

ಬೆಳಕವಾಡಿ | ವಿದ್ಯುತ್ ಸ್ಪರ್ಶ: ಸೆಸ್ಕ್ ನೌಕರ ಸಾವು

ಬೆಳಕವಾಡಿ ಸಮೀಪದ ಮಲ್ಲಿಕ್ಯಾತನಹಳ್ಳಿ (ರೊಟ್ಟಿ ಕಟ್ಟೆ) ರಾಷ್ಟ್ರೀಯ ಹೆದ್ದಾರಿ 209ರ ಬಳಿ ವಿದ್ಯುತ್ ಸ್ಪರ್ಶಿಸಿ ಸೆಸ್ಕ್ ನೌಕರ ಹರ್ಷದ್ ಅಲಿ (30) ಶುಕ್ರವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 7 ಮಾರ್ಚ್ 2025, 13:47 IST
ಬೆಳಕವಾಡಿ | ವಿದ್ಯುತ್ ಸ್ಪರ್ಶ: ಸೆಸ್ಕ್ ನೌಕರ ಸಾವು

ಶಹಾಬಾದ್ | ವಿದ್ಯುತ್ ಸ್ಪರ್ಶ; ಆಟೊಮೊಬೈಲ್ ಅಂಗಡಿ ಭಸ್ಮ

ಶಹಾಬಾದ್ ನಗರದ ಜೇವರ್ಗಿ ರಸ್ತೆಯಲ್ಲಿನ ಚಿನ್ನಾಜಿ ಕಾಂಪ್ಲೆಕ್ಸ್‌ನಲ್ಲಿನ ಬಾಲಾಜಿ ಆಟೊಮೊಬೈಲ್ಸ್ ಅಂಗಡಿ ವಿದ್ಯುತ್ ಸ್ಪರ್ಶದಿಂದ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಜರುಗಿದೆ.
Last Updated 11 ಜನವರಿ 2025, 15:59 IST
ಶಹಾಬಾದ್ | ವಿದ್ಯುತ್ ಸ್ಪರ್ಶ; ಆಟೊಮೊಬೈಲ್ ಅಂಗಡಿ ಭಸ್ಮ

ಶನಿವಾರಸಂತೆ | ಉಳುಮೆ ಮಾಡುವಾಗ ವಿದ್ಯುತ್ ಆಘಾತ; ಎತ್ತು ಸಾವು, ರೈತನಿಗೆ ಗಾಯ

ಶನಿವಾರಸಂತೆ ಸಮೀಪದ ದೊಡ್ಡಳ್ಳಿ ಗ್ರಾಮದ ಗದ್ದೆಯಲ್ಲಿ ಉಳುಮೆ ಮಾಡುವಾಗ ವಿದ್ಯುತ್ ಆಘಾತಕ್ಕೆ ಒಳಗಾಗಿ ಎತ್ತೊಂದು ಮೃತಪಟ್ಟರೆ, ಉಳುಮೆ ಮಾಡುತ್ತಿದ್ದ ರೈತ ಕುಂಬುಗೌಡನ ಸದಾ ಎಂಬುವವರು ಗಾಯಗೊಂಡಿದ್ದಾರೆ.
Last Updated 22 ಜುಲೈ 2024, 3:53 IST
fallback

ಕೊಪ್ಪ | ವಿದ್ಯುತ್ ಸ್ಪರ್ಶ: ಮೂರು ಹಸು ಸಾವು

ರಸ್ತೆ ಪಕ್ಕದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದ 3 ಹಸುಗಳು ಮೃತಪಟ್ಟ ಘಟನೆ ತಾಲ್ಲೂಕಿನ ಕೆಸವೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಸಿದ್ದರಮಠ ಸಮೀಪದ ಕರಿಗೆರಸಿ ಎಂಬಲ್ಲಿ ನಡೆದಿದೆ.
Last Updated 28 ಜೂನ್ 2024, 14:18 IST
fallback

ವಿದ್ಯುತ್‌ ಅವಘಡ | ರಾಜ್ಯದಲ್ಲಿ ಒಂದೇ ವರ್ಷದಲ್ಲಿ 473 ಜನ, 476 ಪ್ರಾಣಿಗಳು ಸಾವು

ಎಸ್ಕಾಂಗಳ ಸಿಬ್ಬಂದಿಯೂ ಅವಘಡಕ್ಕೆ ಈಡು * ಜಾಗೃತಿ ಅಗತ್ಯ
Last Updated 22 ಜೂನ್ 2024, 23:30 IST
ವಿದ್ಯುತ್‌ ಅವಘಡ | ರಾಜ್ಯದಲ್ಲಿ ಒಂದೇ ವರ್ಷದಲ್ಲಿ  473 ಜನ, 476 ಪ್ರಾಣಿಗಳು ಸಾವು

ವಿದ್ಯುತ್ ಸ್ಪರ್ಶದಿಂದ ಆನೆ ಸಾವು: ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ ಹೈಕೋರ್ಟ್

ರಾಜ್ಯದಲ್ಲಿ ಇತ್ತೀಚೆಗೆ ಆನೆಗಳೂ ಸೇರಿದಂತೆ ಹಲವು ವನ್ಯಜೀವಿಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಈ ಕುರಿತಂತೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ದಾಖಲಿಸಿಕೊಂಡಿದೆ.
Last Updated 14 ಜೂನ್ 2024, 16:29 IST
ವಿದ್ಯುತ್ ಸ್ಪರ್ಶದಿಂದ ಆನೆ ಸಾವು: ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ ಹೈಕೋರ್ಟ್
ADVERTISEMENT

ಹಂದಿ ಸೆರೆಗೆ ಅಳವಡಿಸಲಾಗಿದ್ದ ವಿದ್ಯುತ್‌ ತಂತಿ ತಗುಲಿ ಇಬ್ಬರು ಸಾವು

ಮಹರಾಷ್ಟ್ರದ ಪಾಲ್ಗರ್‌ನಲ್ಲಿ ಹಂದಿಗಳನ್ನು ಹಿಡಿಯಲು ಅಳವಡಿಸಲಾಗಿದ್ದ ವಿದ್ಯುತ್‌ ತಂತಿ ತಗುಲಿ ಗುರುವಾರ ಬೆಳಿಗ್ಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಅಕ್ಟೋಬರ್ 2023, 11:24 IST
ಹಂದಿ ಸೆರೆಗೆ ಅಳವಡಿಸಲಾಗಿದ್ದ ವಿದ್ಯುತ್‌ ತಂತಿ ತಗುಲಿ ಇಬ್ಬರು ಸಾವು

ವಿದ್ಯುತ್ ಪ್ರವಹಿಸಿ ಚಿಂದಿ ಆಯುವ ಮಹಿಳೆ ಸಾವು; ಬೆಸ್ಕಾಂ ನಿರ್ಲಕ್ಷ್ಯ ಆರೋಪ

ಕನಕಪುರ: ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ
Last Updated 16 ಆಗಸ್ಟ್ 2023, 10:47 IST
ವಿದ್ಯುತ್ ಪ್ರವಹಿಸಿ ಚಿಂದಿ ಆಯುವ ಮಹಿಳೆ ಸಾವು; ಬೆಸ್ಕಾಂ ನಿರ್ಲಕ್ಷ್ಯ ಆರೋಪ

ಚಿತ್ತಾಪುರ | ಬಹಾರಪೇಠ ತಾಂಡಾದಲ್ಲಿ ವಿದ್ಯುತ್‌ ದುರಂತ: ₹10 ಲಕ್ಷ ಪರಿಹಾರಕ್ಕೆ ಆದೇಶ

ಪಟ್ಟಣದ ಬಹಾರಪೇಠ ತಾಂಡಾದಲ್ಲಿ ಜೂ.12 ರಂದು ರಾತ್ರಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ದಂಪತಿಗೆ ತಲಾ ₹5 ಲಕ್ಷದಂತೆ ಒಟ್ಟು ₹10 ಲಕ್ಷ ಪರಿಹಾರವನ್ನು ಕಲಬುರಗಿ ಜೆಸ್ಕಾಂ ಇಲಾಖೆ ಮಂಜೂರು ಮಾಡಿ ಆದೇಶಿಸಿದೆ.
Last Updated 16 ಜೂನ್ 2023, 6:03 IST
ಚಿತ್ತಾಪುರ | ಬಹಾರಪೇಠ ತಾಂಡಾದಲ್ಲಿ ವಿದ್ಯುತ್‌ ದುರಂತ: ₹10 ಲಕ್ಷ ಪರಿಹಾರಕ್ಕೆ ಆದೇಶ
ADVERTISEMENT
ADVERTISEMENT
ADVERTISEMENT