ಭಾನುವಾರ, 8 ಮಾರ್ಚ್ 2026
×
ADVERTISEMENT

ಮಧುಗಿರಿ: ಬಸ್‌ ನಿಲ್ದಾಣಗಳಲ್ಲಿಲ್ಲ ತಂಗುದಾಣ

ಗಂಗಾಧರ್ ವಿ.ರೆಡ್ಡಿಹಳ್ಳಿ
Published : 21 ಫೆಬ್ರುವರಿ 2026, 7:31 IST
Last Updated : 21 ಫೆಬ್ರುವರಿ 2026, 7:31 IST
ADVERTISEMENT
ಫಾಲೋ ಮಾಡಿ
Comments
ಡಿಪ್ಲೊಮಾ ಓದುತ್ತಿದ್ದು, ಪ್ರತಿದಿನ ಕಾಲೇಜು ಮುಗಿದ ನಂತರ ಗ್ರಾಮಕ್ಕೆ ತೆರಳಲು ವೃತ್ತದಲ್ಲಿ ನಿಂತಿರಬೇಕು. ಜನಪ್ರತಿನಿಧಿಗಳು ಇಂತಹ ಸಮಸ್ಯೆಗೆ ಸ್ಪಂದಿಸಬೇಕು.
ಚಂದನ್ ಕುಮಾರ್, ವಿದ್ಯಾರ್ಥಿ
ಬೆಂಗಳೂರಿನಿಂದ ಗ್ರಾಮಕ್ಕೆ ತೆರಳಲು ರಾಘವೇಂದ್ರ ನಿಲ್ದಾಣಕ್ಕೆ ಬರುತ್ತೇನೆ. ಆದರೆ ಇಲ್ಲಿ ತಂಗುದಾಣವಿಲ್ಲದ ಕಾರಣ ನಿಂತೇ ಕಾಯಬೇಕಾದ ಅನಿವಾರ್ಯವಿದೆ.
ಆಶಾ, ಕೊಡಿಗೇನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT