ಷೆಡ್ ನಿರ್ಮಾಣಕ್ಕೆ ತಡೆ: ಹಲ್ಲೆ ಪ್ರಕರಣದಲ್ಲಿ ಒಬ್ಬರಿಗೆ ಜೈಲು, ಇಬ್ಬರಿಗೆ ದಂಡ
ಹಲ್ಲೆ ಮತ್ತು ಬೆದರಿಕೆ ಪ್ರಕರಣದಲ್ಲಿ ಮೊದಲನೇ ಅಪರಾಧಿಗೆ ಒಂದು ವರ್ಷ ಜೈಲು, ₹1,000 ದಂಡ ಹಾಗೂ ಇಬ್ಬರು ಅಪರಾಧಿಗಳಿಗೆ ತಲಾ ₹1,000 ದಂಡ ವಿಧಿಸಿ ಸೆಷನ್ಸ್ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
Last Updated 8 ಏಪ್ರಿಲ್ 2025, 14:16 IST