08.02.26 TMK-KOD-3 ಮಧುಗಿರಿಯ ಟಿವಿವಿ ಕಾಲೇಜಿನಿಂದ ಹಿಂದೂಪುರ ರಸ್ತೆಯ ಬೈಪಾಸ್ ವರೆಗೆ ಚತುರ್ಪಥ ರಸ್ತೆ ಜೊತೆಗೆ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಿರುವುದು.
ಮಧುಗಿರಿ ಪಟ್ಟಣ ಆಂಧ್ರದ ಹಿಂದೂಪುರ ಪಾವಗಡ ಶಿರಾ ಗೌರಿಬಿದನೂರು ತುಮಕೂರು ರಸ್ತೆಗೆ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ತುಮಕೂರು-ಮಧುಗಿರಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಲು ಶಾಸಕ ಮನಸು ಮಾಡಬೇಕು.