ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಗಂಗಾಧರ್ ವಿ ರೆಡ್ಡಿಹಳ್ಳಿ

ಸಂಪರ್ಕ:
ADVERTISEMENT

ಕೊಡಿಗೇನಹಳ್ಳಿ | ಹತ್ತಿ ಬೆಳೆ ಮೊರೆ ಹೋದ ರೈತರು; 400 ಎಕರೆಯಲ್ಲಿ ಕೃಷಿ

ಮಳೆಯನ್ನೇ ನಂಬಿ ಬದುಕುತ್ತಿರುವ ಬಯಲುಸೀಮೆಯ ಬಹುತೇಕ ರೈತರು ಶೇಂಗಾ, ರಾಗಿ, ಮೆಕ್ಕೆಜೋಳದ ಜೊತೆಗೆ ದ್ವಿದಳ ಧಾನ್ಯಗಳನ್ನು ಹೊರತುಪಡಿಸಿ ಬೇರೇನು ಬೆಳೆಗೆ ಆಸಕ್ತಿ ತೋರುತ್ತಿರಲಿಲ್ಲ. ಆದರೆ ಇಂದು ಅವುಗಳೆಲ್ಲವನ್ನು ಬದಿಗೊತ್ತಿ ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಯತ್ತ ಮುಖ ಮಾಡಿದ್ದಾರೆ.
Last Updated 5 ಜುಲೈ 2024, 6:14 IST
ಕೊಡಿಗೇನಹಳ್ಳಿ | ಹತ್ತಿ ಬೆಳೆ ಮೊರೆ ಹೋದ ರೈತರು; 400 ಎಕರೆಯಲ್ಲಿ ಕೃಷಿ

ಮಧುಗಿರಿ | ಆರ್ಥಿಕ ಚೇತರಿಕೆ ತುಂಬಿದ ಹೈನುಗಾರಿಕೆ: ಹಸು ಸಾಕಾಣಿಕೆಗೆ ಜನರ ಒಲವು

ಮಧುಗಿರಿ ತಾಲ್ಲೂಕಿನಲ್ಲಿ ನಿತ್ಯ 1.15 ಲಕ್ಷ ಲೀಟರ್ ಹಾಲು ಪೂರೈಕೆ
Last Updated 17 ಜೂನ್ 2024, 7:48 IST
ಮಧುಗಿರಿ | ಆರ್ಥಿಕ ಚೇತರಿಕೆ ತುಂಬಿದ ಹೈನುಗಾರಿಕೆ: ಹಸು ಸಾಕಾಣಿಕೆಗೆ ಜನರ ಒಲವು

ಕೊಡಿಗೇನಹಳ್ಳಿ: ಬಿಸಿಲಿಗೆ ಒಣಗುತ್ತಿವೆ ಬೆಳೆಗಳು

ಕಳೆದ ವರ್ಷ ಮಳೆ ಕೈಕೊಟ್ಟು ಬರ ಎದುರಾದರೆ, ಈ ಬಾರಿಯ ರಣ ಬಿಸಿಲಿಗೆ ಕೊಳವೆ ಬಾವಿಗಳಲ್ಲಿ ನೀರು ಖಾಲಿಯಾಗಿ ಬೆಳೆಗಳು ನಾಶಕ್ಕೆ ರೈತರು ಕಂಗಾಲು
Last Updated 2 ಮೇ 2024, 5:07 IST
ಕೊಡಿಗೇನಹಳ್ಳಿ: ಬಿಸಿಲಿಗೆ ಒಣಗುತ್ತಿವೆ ಬೆಳೆಗಳು

ಕೊಡಿಗೇನಹಳ್ಳಿ: ಕಡಗತ್ತೂರಿನ ಕಿಂದರಜೋಗಿ

ಮಕ್ಕಳಲ್ಲಿ ರಂಗಭೂಮಿಯ ಅರಿವು ಬಿತ್ತುತ್ತಿರುವ ನಾಟಕ ಶಿಕ್ಷಣ ಶಿಕ್ಷಕ
Last Updated 27 ಮಾರ್ಚ್ 2024, 6:35 IST
ಕೊಡಿಗೇನಹಳ್ಳಿ: ಕಡಗತ್ತೂರಿನ ಕಿಂದರಜೋಗಿ

ಕೊಡಿಗೇನಹಳ್ಳಿ: ಜಯಮಂಗಲಿ ಮರಳಿಗೆ ಕನ್ನ

ಬರಿದಾಗಿದೆ ನದಿ ಒಡಲು: ಗಣಿಗಾರಿಕೆ ತಡೆಗೆ ಸಾರ್ವಜನಿಕರ ಮನವಿ
Last Updated 25 ಮಾರ್ಚ್ 2024, 8:27 IST
ಕೊಡಿಗೇನಹಳ್ಳಿ: ಜಯಮಂಗಲಿ ಮರಳಿಗೆ ಕನ್ನ

ಪುರವರ | ಜೀವಭಯದಲ್ಲೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

ಶಿಥಿಲಗೊಂಡ ಕಟ್ಟಡದಲ್ಲಿ ನಿತ್ಯ ಉದುರುತ್ತಿರುವ ಕೊಠಡಿಗಳ ಮೇಲ್ಛಾವಣಿ. ಕಟ್ಟಡ ಯಾವಾಗ ಕುಸಿಯುತ್ತದೋ ಎಂಬ ಆತಂಕದಿಂದ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು...
Last Updated 6 ಫೆಬ್ರುವರಿ 2024, 6:24 IST
ಪುರವರ | ಜೀವಭಯದಲ್ಲೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

ಕೊಡಿಗೇನಹಳ್ಳಿ: ದ್ವಿಪಥ, ಬೈಪಾಸ್‌ ನಿರ್ಮಾಣ; ಒತ್ತುವರಿ ತೆರವಿಗೆ ಸ್ಥಳೀಯರ ಒತ್ತಾಯ

ಮಧುಗಿರಿ ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಕೊಡಿಗೇನಹಳ್ಳಿ ವೇಗವಾಗಿ ಬೆಳೆಯುತ್ತಿದೆ. ಆದರೆ ಇಲ್ಲಿ ವೇಗಕ್ಕೆ ತಕ್ಕಂತೆ ರಸ್ತೆ ವಿಸ್ತರಣೆ, ಬೈಪಾಸ್, ದ್ವಿಪಥ ರಸ್ತೆ ಇಲ್ಲದೆ ಜನರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.
Last Updated 1 ಜನವರಿ 2024, 7:33 IST
ಕೊಡಿಗೇನಹಳ್ಳಿ: ದ್ವಿಪಥ, ಬೈಪಾಸ್‌ ನಿರ್ಮಾಣ; ಒತ್ತುವರಿ ತೆರವಿಗೆ ಸ್ಥಳೀಯರ ಒತ್ತಾಯ
ADVERTISEMENT
ADVERTISEMENT
ADVERTISEMENT
ADVERTISEMENT