ಸೋಮವಾರ, ಆಗಸ್ಟ್ 15, 2022
22 °C

ಕುರುಬರ ಸೇವಾ ಸಂಘಕ್ಕೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಳಿಯಾರು: ಹೋಬಳಿ ಕುರುಬ ಸಮಾಜದ ಮುಖಂಡರ ಸಮ್ಮುಖದಲ್ಲಿ ಭಾನುವಾರ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಕುರುಬರ ಸೇವಾ ಸಂಘವನ್ನು ಸ್ಥಾಪಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಎಚ್.ಬೀರಯ್ಯ ಹೊಸಹಳ್ಳಿ ಪಾಳ್ಯ, ಅಧ್ಯಕ್ಷರಾಗಿ ಸಿ.ಎಸ್.ಉದಯಶಂಕರ ಒಡೆಯರ್, ಉಪಾಧ್ಯಕ್ಷರಾಗಿ ಎನ್.ಬಿ.ಗವಿರಂಗಯ್ಯ ನಂದಿಹಳ್ಳಿ. ಡಾ.ಸಿ.ಎಸ್.ರಂಗನಾಥ್, ಕಾರ್ಯಾಧ್ಯಕ್ಷರಾಗಿ ರಾಜಮ್ಮ ಮೈಲಾರಯ್ಯ ಹೊಸಹಳ್ಳಿ ಪಾಳ್ಯ, ಕಾರ್ಯದರ್ಶಿಯಾಗಿ ಎನ್.ಆನಂದಕುಮಾರ್ ಲಿಂಗಪ್ಪನಪಾಳ್ಯ, ಸಹಕಾರ್ಯದರ್ಶಿಯಾಗಿ ಎಸ್. ಮೋಹನ್ ಕುಮಾರ್ (ಎಸ್‌ಎಲ್‌ಆರ್).

ಖಜಾಂಚಿಯಾಗಿ ರಂಗಸ್ವಾಮಿ ಮೋಟಿಹಳ್ಳಿ, ಲೆಕ್ಕ ಪರಿಶೋಧಕರಾಗಿ ನಿವೃತ್ತ ಶಿಕ್ಷಕ ಲಕ್ಷ್ಮಿನರಸಿಂಹಯ್ಯ, ಲಿಂಗರಾಜು, ನಿರ್ದೇಶಕ ರಾಗಿ ಸುರೇಶ್ ಮೋಟಿಹಳ್ಳಿ, ಬಿ.ಎಚ್ ರಾಮಚಂದ್ರಯ್ಯ, ರಾಮಲಿಂಗಪ್ಪ ಸಿಂಗಾಪುರ, ವೈ.ಸಿ.ರಾಜು ಯಳನಡು, ಎಚ್.ಹೊನ್ನಯ್ಯ ಮರಾಠಿಪಾಳ್ಯ, ಎಸ್ ಶಂಕರಪ್ಪ ಸೀಗೆಬಾಗಿ, ಕೆ.ಸಿ.ರಂಗನಾಥ, ಕೃಷ್ಣಮೂರ್ತಿ ಸೋಮಜ್ಜನ ಪಾಳ್ಯ, ನಾಗರಾಜ ನಂದಿಹಳ್ಳಿ, ದುರ್ಗಯ್ಯ ಕೇಶವಾಪುರ, ಮಧುಸೂಧನ್ ಹುಳಿಯಾರು, ಮಂಜುನಾಥ್ ಕೇಶವಾ ಪುರ, ಮಂಜುನಾಥ್ ಬಳ್ಳೆ ಕಟ್ಟೆ, ಎಚ್.ಎ.ಕಿರಣ್‌ಕುಮಾರ್, ಎಸ್.ವಿವರದಯ್ಯ ಸೀಗೆಬಾಗಿ ಆಯ್ಕೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.