ಶನಿವಾರ, ಮಾರ್ಚ್ 28, 2020
19 °C

ಜಾಲಿಕಾಯಿ ತಿಂದು 17 ಕುರಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ತಾಲ್ಲೂಕಿನ ದೊಡ್ಡನರಸಯ್ಯನಪಾಳ್ಯ ಗ್ರಾಮದಲ್ಲಿ ಜಾಲಿಕಾಯಿ ತಿಂದು 17 ಕುರಿಗಳು ಸ್ಥಳದಲ್ಲೆ ಮೃತಪಟ್ಟಿವೆ.

ದೊಡ್ಡನರಸಯ್ಯನಪಾಳ್ಯದ ವೀರಭದ್ರಪ್ಪ ಎಂಬುವರಿಗೆ ಸೇರಿದ 10 ಕುರಿ, ನರಸಿಂಹಯ್ಯ ಎಂಬುವರ 5 ಕುರಿ ಹಾಗೂ ಕೆಂಪರಾಮಯ್ಯ ಅವರ 2 ಕುರಿ ಮೃತಪಟ್ಟಿವೆ.

ಜಾಲಿ ಕಾಯಿ ತಿಂದ ನಂತರ ಅಸ್ವಸ್ಥಗೊಂಡಿದ್ದ ಹಲವು ಕುರಿಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬಿಸಿಲಿನಲ್ಲಿ ಜಾಲಿಕಾಯಿ ತಿಂದು ನೀರು ಕುಡಿದ ನಂತರ ಸಾವನ್ನಪ್ಪಿವೆ ಎಂದು ಕುರಿ ಮಾಲೀಕರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)