ಸೋಮವಾರ, ಮಾರ್ಚ್ 30, 2020
19 °C

ಸ್ಪರ್ಧೆಗೆ ಕಿರುಚಿತ್ರಗಳ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಮರ್ಥ್ ಫೌಂಡೇಷನ್ ಸಹಯೋಗದಲ್ಲಿ 2019-20ನೇ ಸಾಲಿನ ರಾಜ್ಯಮಟ್ಟದ ಕನ್ನಡ ಕಿರುಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ.

ಏ.5ರಂದು ನಗರದ ಕನ್ನಡಭವನದಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರಥಮ ಬಹುಮಾನ 20,000, ದ್ವಿತೀಯ ಬಹುಮಾನ ₹ 15,000 ಹಾಗೂ ತೃತೀಯ ಬಹುಮಾನ 10,000. ಅಂದೇ ಬಹುಮಾನ ವಿತರಣೆ ಸಹ ನಡೆಯಲಿದೆ.

ಕಿರುಚಿತ್ರಗಳು ಗರಿಷ್ಠ 20 ನಿಮಿಷ ಕಾಲಾವಧಿಯದ್ದಾಗಿರಬೇಕು. ಚಿತ್ರದ ಬಗ್ಗೆ ಒಂದು ಪುಟ ಟಿಪ್ಪಣಿ ಬರೆದು ಸಿಡಿ/ಡಿವಿಡಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು. ಚಿತ್ರಗಳನ್ನು ಮಾ.31ರ ಒಳಗೆ ₹ 500 ಡಿಡಿಯ ಜತೆಗೆ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಭವನ, ಅಮಾನಿಕೆರೆ ಎದುರು ತುಮಕೂರು- 5720101 ಇವರ ಹೆಸರಿಗೆ ಕಳುಹಿಸಬೇಕು.

ಮಾಹಿತಿಗೆ 9448694323 9986824210, 9449307011.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)