ತಿಪಟೂರು: ಬೀದಿಯಲ್ಲಿ ಸಿಕ್ಕಿದ ನಾಯಿಯೊಂದಕ್ಕೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ದಸರಿಘಟ್ಟ ಗ್ರಾಮಸ್ಥರು ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ.
.ತುಮಕೂರು | ಅಕ್ರಮ ಸಂಬಂಧ ಶಂಕೆ: ಪತ್ನಿ ಮೇಲೆ ಹಲ್ಲೆ.
ಸೀಮಂತದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಪ್ರವೀಣ್ ಎಂಬವರಿಗೆ ಎರಡು ತಿಂಗಳ ಹಿಂದೆ ಈ ನಾಯಿ ಸಿಕ್ಕಿತ್ತು. ಅದಕ್ಕೆ ಖುಷಿ ಎಂದು ನಾಮಕರಣ ಮಾಡಲಾಗಿತ್ತು. ಈಗ ಈ ನಾಯಿ ಗರ್ಭಿಣಿಯಾಗಿದ್ದು, ತರ್ಲೆ ಬಾಯ್ಸ್ ಎನ್ನುವ ಯುವಕರ ಗುಂಪು ಸೀಮಂತ ನೆರವೇರಿಸಿದೆ.

ಕಾರ್ಯಕ್ರಮಕ್ಕೆ ಬಂದವರಿಗೆ ಚಿಕನ್ ಬಿರಿಯಾನಿ ಬಡಿಸಿದ್ದಾರೆ. ಸೀಮಂತ ಕಾರ್ಯಕ್ಕೆ ನಾಯಿಯ ಭಾವ ಚಿತ್ರ ಇರುವ ಫ್ಲೆಕ್ಸ್ ಹಾಕಿ ಶುಭವನ್ನೂ ಕೋರಿದ್ದಾರೆ.
.ತುಮಕೂರು | ಆಮಿಷ: ಉದ್ಯಮಿಗೆ ₹7.44 ಲಕ್ಷ ವಂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.