ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ಮಂದೆ ಮೇಲೆ ಹರಿದ ಕ್ಯಾಂಟರ್: 70ಕ್ಕೂ ಹೆಚ್ಚು ಕುರಿಗಳ ಸಾವು

Last Updated 6 ಮೇ 2022, 3:58 IST
ಅಕ್ಷರ ಗಾತ್ರ

ತುಮಕೂರು: ಕುರಿ ಮಂದೆ ಮೇಲೆ ಕ್ಯಾಂಟರ್ ಹರಿದು 70ಕ್ಕೂ ಹೆಚ್ಚು ಕುರಿಗಳು ಮೃತಪಟ್ಟು, ಕುರಿಗಾಹಿ ತೀವ್ರವಾಗಿ ಗಾಯಗೊಂಡ ಘಟನೆ ಕುಣಿಗಲ್ ತಾಲ್ಲೂಕಿನ ಗವಿಮಠದ ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

ಮಡಕಶಿರಾ ತಾಲ್ಲೂಕು ಜಂಬಲಬಂಡೆ ಭಾಗದ ಕುರಿಗಾರರು ಕುರಿ ಮೇಯಿಸಲು ಕರೆತಂದಿದ್ದು, ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಮದ್ದೂರು ಕಡೆಯಿಂದ ಬಂದ ಕ್ಯಾಂಟರ್ ಗುದ್ದಿ ಪರಾರಿಯಾಗಿದೆ.

ಗುದಿದ್ದ ರಭಸಕ್ಕೆ 70ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. 30ಕ್ಕೂ ಹೆಚ್ವು ಕುರಿಗಳು ಗಾಯಗೊಂಡಿವೆ. ಅವುಗಳಲ್ಲಿ ಸಾಕಷ್ಟು ಕುರಿಗಳ ಕಾಲು ಮುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT