ಹೆಬ್ರಿ ತಾಲ್ಲೂಕಿನಲ್ಲಿ ಗಾಳಿ–ಮಳೆ ಆವಾಂತರ: ಬೆಚ್ಚಿಬಿದ್ದ ಜನರು
ಸುಕುಮಾರ್ ಮುನಿಯಾಲ್
Published : 2 ಆಗಸ್ಟ್ 2024, 6:48 IST
Last Updated : 2 ಆಗಸ್ಟ್ 2024, 6:48 IST
ಫಾಲೋ ಮಾಡಿ
Comments
ಹೆಬ್ರಿಯ ಮುನಿಯಾಲಿನಲ್ಲಿ ಶಿವಪುರ ಶಿವ ಎಲೆಕ್ಟ್ರಿಕಲ್ಸ್ ಸಂಸ್ಥೆಯ ಸಿಬ್ಬಂದಿ ವಿದ್ಯುತ್ ಲೈನ್ ದುರಸ್ತಿ ಮಾಡುತ್ತಿರುವುದು
ವಿದ್ಯುತ್ ಸಂಪರ್ಕಕ್ಕಾಗಿ ಮೆಸ್ಕಾಂ ಸಿಬ್ಬಂದಿಯೊಂದಿಗೆ ನಾವು ಕೆಲಸ ಮಾಡಿದ್ದೇವೆ. ಗಾಳಿ–ಮಳೆಯನ್ನು ಲೆಕ್ಕಿಸದೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟ ಮೆಸ್ಕಾಂ ಸಿಬ್ಬಂದಿಯ ಕಾರ್ಯವೈಖರಿಗೆ ಮೆಚ್ಚುವಂತದ್ದು.
–ಮಿಥುನ್ ಶೆಟ್ಟಿ ಬಾವಿಗದ್ದೆ ಚಾರ ಸಾಮಾಜಿಕ ಹೋರಾಟಗಾರ.
ಭಾರಿ ಮಳೆಯಿಂದಾಗಿ ಕೆಲವೆಡೆ ಮನೆಗಳಿಗೆ ಹಾನಿಯಾಗಿದ್ದು ಪರಿಹಾರ ಒದಗಿಸಲಾಗಿದೆ. ಕೃಷಿ ಪರಿಹಾರಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆದ್ಯತೆ ನೆಲೆಯಲ್ಲಿ ಎಲ್ಲರ ಕೆಲಸಗಳನ್ನು ಮಾಡಿಕೊಳ್ಳಲಾಗುವುದು.
–ಎಸ್.ಎ.ಪ್ರಸಾದ್ ಹೆಬ್ರಿ ತಹಶೀಲ್ದಾರ್
ಮಳೆಯಿಂದಾಗಿ ಈ ಭಾರಿ 41 ಎಕರೆ ಭತ್ತದ ಕೃಷಿ ಗದ್ದೆ ನಾಶವಾಗಿದೆ. ಆದ್ಯತೆ ನೆಲೆಯಲ್ಲಿ ರೈತರಿಗೆ ಪರಿಹಾರ ಸಿಗಲಿದೆ. ಸಮಸ್ಯೆಗೆ ಒಳಗಾದ ಎಲ್ಲ ರೈತರು ಅರ್ಜಿ ಸಲ್ಲಿಸಬೇಕು.