ಭಾನುವಾರ, 31 ಆಗಸ್ಟ್ 2025
×
ADVERTISEMENT

Electric Poles

ADVERTISEMENT

ವಡಗೇರಾ: ವಾಲಿದ ಕಂಬ, ಜೋತು ಬಿದ್ದ ತಂತಿ

ವಡಗೇರಾ: ಆತಂಕದಲ್ಲಿ ವಿದ್ಯಾರ್ಥಿಗಳು, ಬಡಾವಣೆಯ ನಿವಾಸಿಗಳು
Last Updated 24 ಜುಲೈ 2025, 5:53 IST
ವಡಗೇರಾ: ವಾಲಿದ ಕಂಬ, ಜೋತು ಬಿದ್ದ ತಂತಿ

ಚಿಕ್ಕಜಾಜೂರು: ವಿದ್ಯುತ್ ಕಂಬ ದುರಸ್ತಿಪಡಿಸಲು ಆಗ್ರಹ

ವಾರದಿಂದ ಸುರಿಯುತ್ತಿರುವ ಮಳೆ ಹಾಗೂ ಬಿರುಗಾಳಿಗೆ ಅರಸನಘಟ್ಟ ಗ್ರಾಮದ ವಿದ್ಯುತ್‌ ವಿತರಣಾ ಘಟಕದ ಸಮೀಪದಲ್ಲಿ ಮೂರ್ನಾಲ್ಕು ವಿದ್ಯುತ್‌ ಕಂಬಗಳು ಮರಗಳ ಮೇಲೆ ಉರುಳಿ ಬಿದ್ದಿದ್ದು, ದುರಸ್ತಿಗೆ ಕ್ರಮ ಕೈಗೊಂಡಿಲ್ಲ.
Last Updated 21 ಮೇ 2025, 14:33 IST
ಚಿಕ್ಕಜಾಜೂರು: ವಿದ್ಯುತ್ ಕಂಬ ದುರಸ್ತಿಪಡಿಸಲು ಆಗ್ರಹ

ಕುಷ್ಟಗಿ | ಉರುಳಿಬಿದ್ದ ಹೈಮಾಸ್ಟ್‌ ದೀಪ ಕಂಬ: ತಪ್ಪಿದ ಅನಾಹುತ

ಕುಷ್ಟಗಿ ಕ್ರೀಡಾಂಗಣದಲ್ಲಿ ಘಟನೆ, ದುಷ್ಕರ್ಮಿಗಳ ಕೃತ್ಯ ಶಂಕೆ
Last Updated 10 ಮಾರ್ಚ್ 2025, 15:55 IST
ಕುಷ್ಟಗಿ | ಉರುಳಿಬಿದ್ದ ಹೈಮಾಸ್ಟ್‌ ದೀಪ ಕಂಬ: ತಪ್ಪಿದ ಅನಾಹುತ

ಹೆಸ್ಕಾಂ ಕಂಬಗಳ ಸ್ಥಳಾಂತರಕ್ಕೆ ಆಗ್ರಹ

ಹೆಸ್ಕಾಂ ಕಂಬಗಳು ಸ್ಥಳಾಂತರ ಮಾಡದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಸೇರಿದಂತೆ ನಿತ್ಯ ಪಯಣಿಸುವ ಪ್ರಯಾಣಿಕರು ಅಪಾಯದ ಭೀತಿಯಲ್ಲಿ ಪೀಕಲಾಟಕ್ಕೆ ಒಳಗಾಗುವಂತಾಗಿದೆ.
Last Updated 5 ಮಾರ್ಚ್ 2025, 14:24 IST
ಹೆಸ್ಕಾಂ ಕಂಬಗಳ ಸ್ಥಳಾಂತರಕ್ಕೆ ಆಗ್ರಹ

ಚಿತ್ರದುರ್ಗ: ಕೆರೆಯ ನಡುವೆ, ರಸ್ತೆ ಮಧ್ಯೆಯೇ ವಿದ್ಯುತ್‌ ಕಂಬ!

ಅರಸನ ಕೆರೆಯೊಳಗೆ ಕರೆಂಟ್‌ ಭಯ, ಪ್ರವಾಸಿಮಂದಿರದ ಪಕ್ಕದ ರಸ್ತೆಯಲ್ಲಿ ಆತಂಕದ ವಾತಾವರಣ
Last Updated 24 ಅಕ್ಟೋಬರ್ 2024, 7:05 IST
ಚಿತ್ರದುರ್ಗ: ಕೆರೆಯ ನಡುವೆ, ರಸ್ತೆ ಮಧ್ಯೆಯೇ ವಿದ್ಯುತ್‌ ಕಂಬ!

ಶಿಗ್ಗಾವಿ | ವಿದ್ಯುತ್ ಕಂಬಗಳಿಗೆ ಎಲೆ ಬಳಿ: ಅಪಘಾತಕ್ಕೆ ಆಹ್ವಾನ

ಶಿಗ್ಗಾವಿ ಪಟ್ಟಣದಿಂದ ಗಂಗೇಬಾವಿ ಕ್ರಾಸ್ ಬಳಿ ಗಂಗೇಬಾವಿಗೆ ಹೋಗುವ ರಸ್ತೆಯಲ್ಲಿ ವಿದ್ಯುತ್ ಕಂಬಗಳಿಗೆ ಎಲೆ ಬಳಿ ಸಂಪೂರ್ಣ ಸುತ್ತಿ ವಿದ್ಯುತ್ ಕಂಬಗಳು ಕಾಣದಂತಾಗಿದ್ದು, ಅಪಘಾತಕ್ಕೆ ಆಹ್ವನ ನೀಡುವಂತಾಗಿದೆ.
Last Updated 19 ಸೆಪ್ಟೆಂಬರ್ 2024, 15:31 IST
ಶಿಗ್ಗಾವಿ | ವಿದ್ಯುತ್ ಕಂಬಗಳಿಗೆ ಎಲೆ ಬಳಿ: ಅಪಘಾತಕ್ಕೆ ಆಹ್ವಾನ

ಟಿಪ್ಪರ್ ಡಿಕ್ಕಿ: 35 ವಿದ್ಯುತ್‌ ಕಂಬಕ್ಕೆ ಹಾನಿ

ಚಿಕ್ಕಬಾಣಾವರದ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಯಂತ್ರ ತುಂಬಿದ್ದ ಟಿಪ್ಪರ್‌ವೊಂದು‌ ಡಿಕ್ಕಿ ಹೊಡೆದು 35 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ.
Last Updated 24 ಆಗಸ್ಟ್ 2024, 14:14 IST
ಟಿಪ್ಪರ್ ಡಿಕ್ಕಿ: 35 ವಿದ್ಯುತ್‌ ಕಂಬಕ್ಕೆ ಹಾನಿ
ADVERTISEMENT

500 ವಿದ್ಯುತ್‌ ಕಂಬಗಳು ಧರೆಗೆ; ₹90 ಲಕ್ಷ ನಷ್ಟ

ಹೆಬ್ರಿ ತಾಲ್ಲೂಕಿನಲ್ಲಿ ಗಾಳಿ–ಮಳೆ ಆವಾಂತರ: ಬೆಚ್ಚಿಬಿದ್ದ ಜನರು
Last Updated 2 ಆಗಸ್ಟ್ 2024, 6:48 IST
500 ವಿದ್ಯುತ್‌ ಕಂಬಗಳು ಧರೆಗೆ; ₹90 ಲಕ್ಷ ನಷ್ಟ

ಬೆಂಗಳೂರು: ವಿದ್ಯುತ್‌ ಕಂಬಗಳ ಮೇಲಿನ ಕೇಬಲ್‌ಗಳ ತೆರವಿಗೆ ಬೆಸ್ಕಾಂ ಸೂಚನೆ

ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಒಎಫ್‌ಸಿ ಕೇಬಲ್‌, ಡೇಟಾ ಕೇಬಲ್‌ ಹಾಗೂ ಡಿಶ್ ಕೇಬಲ್‌ಗಳನ್ನು ಜುಲೈ 8ರ ಒಳಗೆ ತೆರವುಗೊಳಿಸಲು ಬೆಸ್ಕಾಂ ಸೂಚನೆ ನೀಡಿದೆ.
Last Updated 6 ಜುಲೈ 2024, 16:09 IST
ಬೆಂಗಳೂರು: ವಿದ್ಯುತ್‌ ಕಂಬಗಳ ಮೇಲಿನ ಕೇಬಲ್‌ಗಳ ತೆರವಿಗೆ ಬೆಸ್ಕಾಂ ಸೂಚನೆ

ಚೆಟ್ಟಳ್ಳಿ ರಸ್ತೆಗೆ ಉರುಳಿದ ವಿದ್ಯುತ್ ಕಂಬಗಳು

ಸಮೀಪದ ಗದ್ದೆಹಳ್ಳ ಶ್ರೀದೇವಿ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು, ವಿದ್ಯುತ್ ಕಂಬವೊಂದು ರಾಜ್ಯ ಹೆದ್ದಾರಿ ಚೆಟ್ಟಳ್ಳಿ ರಸ್ತೆ ಮೇಲೆ ಉರುಳಿತು.
Last Updated 8 ಜೂನ್ 2024, 7:50 IST
ಚೆಟ್ಟಳ್ಳಿ ರಸ್ತೆಗೆ ಉರುಳಿದ ವಿದ್ಯುತ್ ಕಂಬಗಳು
ADVERTISEMENT
ADVERTISEMENT
ADVERTISEMENT